Rani Kadam   (ಶಿಶಿರ)
23 Followers · 18 Following

Joined 5 October 2021


Joined 5 October 2021
1 JAN 2023 AT 22:18

ಪ್ರತಿ ವರುಷ
ನೋಡಬೇಕೆಂದರೆ ಹೊಸ ಹರುಷ
ಪ್ರತಿದಿನ update ಮಾಡಬೇಕಿದೆ ನಮ್ಮ version
ಇಟ್ಟುಕೊಂಡು ದೊಡ್ಡ vision.
ಆದರೂ ನೋವು ಬೇಜಾನ್ ;

""ನಿನ್ನನ್ನೇ ನೀ ನಂಬಬೇಕಿದೆ,
ಆತ್ಮವಿಶ್ವಾಸವ ನೀನೇ ತುಂಬಬೇಕಿದೆ""

-


12 NOV 2022 AT 20:18

Someone : how was the pathology Exam?
Me : Like patho song !!

-


8 NOV 2022 AT 21:28

ಮೌನದ ಮೋಡಗಳು
ಸುಮ್ಮನೆ ಚಲಿಸುತ್ತಿರುತ್ತವೆ ;
ಮನದ ಅಂಬರದೊಳಗೆ.

-


6 NOV 2022 AT 8:03

ಕಷ್ಟವೇಕೆ ಪಡುವೆ ಮನವೇ?
ಇಷ್ಟವಾದದ್ದೇ ಮಾಡು.

ಆದರೆ

ನಿನಗೆ ನಿಜವಾಗಿ ಏನು ಇಷ್ಟ ಎಂದು
ಕಂಡುಕೊಳ್ಳವುದೆ
ನನಗೆ ಕಷ್ಟವಾಗಿದೆ!!

-


21 OCT 2022 AT 9:09

ಸಮರಸ ಮತ್ತು ತಾಳ್ಮೆ ಅತ್ಯಗತ್ಯ.
ಇವೆರಡು ಮಿರುವಂತೆ ಎದುರಿಗೆ ಇರುವರು ವರ್ತಿಸಿದರೆ ಕೋಪ, ವಿಕೋಪಕ್ಕೆ ತಿರುಗಿ ಜಗಳ ಆಗುವುದು ಅಷ್ಟೇ ಸತ್ಯ.

-


10 OCT 2022 AT 9:40

ಬಿದ್ದರೂ ಮೇಲೇಳಲು.
ಮನಸ್ಥಿತಿಯೇ ಕಾರಣ;
ತಾ ನಿಂತ ನೆಲವೇ ಗಟ್ಟಿ ಇರದಿದ್ದರೂ
ಇನ್ನೊಬ್ಬರ ಕಾಲೆಳೆಯಲೂ.
ಮನಸ್ಥಿತಿಯೇ ಕಾರಣ;
ತಾ ಬೆಳೆದು,ಇನ್ನೊಬ್ಬರು
ಬೆಳೆಯಲೂ ಸ್ಪೂರ್ತಿ ಆಗಲು.

-


23 SEP 2022 AT 20:25

Time is running.
If u can't run with it;
Get up
And start slowly walking.

-


20 SEP 2022 AT 10:02

ಸೋಲು ಹತ್ತಿರ ಸುಳಿಯದು.
ದೊಡ್ಡವರೂ ಹೇಳಿದ್ದನ್ನು
ಆಜ್ಞಾಪೂರಕವಾಗಿ ಮಾಡಿದರೆ,
ಅವರ
ಬೈಗುಳ ನಮ್ಮನ್ನು ತಗಾದು.

-


18 SEP 2022 AT 10:55

ಕೋಟಿಗೊಬ್ಬ ವಿಷ್ಟುವರ್ಧನ,
ಮರೆಯಲಾದೀತೆ ಈ ಕರ್ಣನ?
ಸಾಕೆ ಒಂದೆರಡು ಪದಗಳ ವರ್ಣನ.
ನಿಮ್ಮ ಹೆಸರೇ ಸಾಕು ಕರ್ಣಗಳಿಗೆ
ಆಗಲು ಹರ್ಷ' ವರ್ಧನ...

-


16 SEP 2022 AT 11:37

No O-O=Ozone
No comfort living zone
ON earth!!
Wake Up
Protect Our Protector..

-


Fetching Rani Kadam Quotes