ನನಗೆ ಅಂತ ಒಂದು ಪ್ರೀತಿಸೋ
ಜೀವ ಇದೆ...
ನನಗೆ ಖುಷಿಯಾದ್ರು ಬೇಜಾರಾದ್ರು
ಮೊದಲು ನೆನಪಾಗೋದು ಅವರೇ
ಯಾಕೆ ಗೊತ್ತಾ...
ನನಗೆ ಆ ಜೀವವೇ ಒಂದು ಪ್ರಪಂಚ
💞...𝐈 𝐋𝐨𝐯𝐞 𝐲𝐨𝐮... 𝐊𝐑... 💞-
ಮೌನವಾಗಿದ್ದೇನೆ ಎಂದರೆ
ತಪ್ಪು ಮಾಡಿದ್ದೇನೆ ಎಂದಲ್ಲ
ಎದುರಿಗಿರುವವರ ಮುಖವಾಡದ
ಬಣ್ಣ ನೋಡಿ ಬೇಸತ್ತಿರುವೆನು ಅಷ್ಟೆ...
My life My rules ...Darling-
ಖುಷಿನಾ ನಾವೇ ಕಷ್ಟಪಟ್ಟು ಸಂಪಾದನೆ
ಮಾಡಬೇಕು
ದುಃಖ ಏನ್ ಎಲ್ಲರು ಉಚಿತವಾಗಿ ಕೊಟ್ಟು
ಹೋಗ್ತಾರೆ...friends-
ಒಂದು ಜೀವಕ್ಕೆ ಪ್ರೀತಿ ಆಸೆ ತೋರ್ಸಿ
ದೂರ ಹೋಗ್ಬೇಡಿ ...
ಯಾಕೇಂದ್ರೆ ಆ ಜೀವಕ್ಕೆ ನೀವು
ತೋರಿಸಿದ ಪ್ರೀತಿನ ಮತ್ತೇ ನಿಮ್ಮನ್ನ ಬಿಟ್ಟು
ಬದುಕೋ ಶಕ್ತಿ ಇರಲ್ಲಾ ...friends ...-
ಕಾಣದೆ ಇರೋ ಪ್ರೀತಿನಾ
ಹುಡುಕಲು ಹೋಗಿ...
ಕಣ್ಮುಂದೆ ಕಾಣೋ ಪ್ರೀತಿನಾ
ಕಾಳ್ಕೊಬೆಡಿ friends ...-
ಕಳೆದುಕೊಂಡದ್ದಕ್ಕೆ
ಕೊರಗುವುದಕ್ಕಿಂತ ಇರುವುದನ್ನು
ಉಳಿಸಿಕೊಂಡು ಹೋಗುವುದೇ
ಜಾಣತನ...friends-
ಪ್ರೀತಿಸೋ ಹೃದಯಗಳಿಗೆ
ಪ್ರೀತೀನೇ ಒಂದು ಪ್ರಪಂಚ
ನಿನ್ನ ಪ್ರೀತಿಸೋ ನನಗೆ
ನೀನೆ ಒಂದು ಪುಟ್ಟ ಪ್ರಪಂಚ
I Love You ... Darling-
ಕ್ಷಮೆ ಕೆಳಿದಾಕ್ಷಣ ತಪ್ಪು
ನಮ್ಮದೇ ಅಂತ ಅಲ್ಲ ??
ಕ್ಷಮೆ ಕೇಳೋದು ನಾವು
ಸಂಬಂಧಕ್ಕೆ ಕೊಡೊ ಬೆಲೆ!!
ಒಂದು ಸಂಬಂಧ ಉಳಿಯುತ್ತೆ
ಅನ್ನೋದಾದ್ರೆ ಕ್ಷಮೆ ಕೇಳೋದ್ರಲ್ಲಿ
ಯಾವ ತಪ್ಪು ಇಲ್ಲ !!...Friends...
Very good morning ...-
ನನ್ನಲ್ಲಿ ಸಾವಿರ ಕೊರತೆ
ಇರಬಹುದು ...ಅದರೆ
ಸತ್ಯ ಏನೆಂದರೆ ...ನನ್ನ
ಸ್ವಾರ್ಥಕ್ಕಾಗಿ ಯಾವತ್ತು
ಪ್ರೀತಿ ಮಾಡಿಲ್ಲ.friends-
ಕೆಲವೊಮ್ಮೆ ಮನಸ್ಸು ಎಷ್ಟು
ವಕಲ್ಲಾಗಿ ಹೋಗುತ್ತೆ ಅಂದ್ರೆ
ಮನಸ್ಸಲ್ಲಿರೋ ನೋವಿಗೆ
ಕಣ್ಣೀರು ಕೂಡ ಹೊರಗೆ
ಬರದ ಹಾಗೆ ...friends...-