ನನ್ನ ಜಿವನದಲ್ಲಿ ಮರೆಯಲಾಗದ ಆತ್ಮಿಯತೆ ಸಂಭಂದ ಹುಟ್ಟಿದ್ದು ವಾಟ್ಸ್ಯಾಪ್ ಎಂಬ ಜಾಲತಾನದಲ್ಲಿ.. ಬರುಬರುತ್ತಾ ಇದೇ ಆತ್ಮಿಯತೆ ಪ್ರೀತಿಯಾಗಿ ಬೆಳೆದು ನಿಂತಿತು ಎಷ್ಟರ ಮಟ್ಟಿಗೆ ಎಂದರೆ. ಸಾವಿನಲ್ಲೂ ಜೋತೆಗೆ ಇರುತ್ತೇನೆ ಎನ್ನೂವಷ್ಟು. ಆದರೇ......? ಈ ನನ್ನ ಹುಚ್ಚು ಮನಸ್ಸಿಗೆ ತಿಳಿದಿರಲಿಲ್ಲ.. ಎರಡೇ ತಿಂಗಳಲ್ಲಿ ಈ ಆತ್ಮಿಯತೆ ಪ್ರೀತಿ ಸಂಭಂದ ಮುರಿದು ಬಿದ್ದು ಜೀವನ ಪೂರ್ತಿ ನನ್ನ ಹೃದಯದಲ್ಲಿ ನೆನಪುಗಳೆಂಬ ಮುಳ್ಳಿನಿಂದ ಚುಚ್ಚಿ ಚುಚ್ಚಿ ಕೂಲ್ಲುತ್ತದೆ ಎಂದು.
- ಕೆ. ರಂಗನಾಥ...✍
3 NOV 2019 AT 17:55