ನಿಮಗೂ ನಿಮ್ಮ ಕುಟುಂಬದವರಿಗೂ ಸುಗ್ಗಿಯ ಹಬ್ಬ ಸಂಕ್ರಾಂತಿ ಶುಭಾಶಯಗಳು.
🚩ಒಳ್ಳೆಯದಾಗಲಿ ಜೈ ಭಜರಂಗಿ 🚩-
2020 - 2021 ಕಲಿಸಿದ್ದು
" ಈ ಜೀವ, ಜೀವನ
ಕ್ಷಣಿಕವಾದದ್ದು,
ಅಮೂಲ್ಯವಾದದ್ದು,
ಪ್ರತಿ ಕ್ಷಣವೂ ಜೀವಿಸಬೇಕಾದ್ದು..." ❤️🙏
ಹೊಸ ವರ್ಷದ ಹಾರ್ದಿಕ ಶುಭಾಶಯಗಳು ಎಲ್ಲರಿಗೂ ಒಳ್ಳೆಯದಾಗಲಿ ಜೈ ಭಜರಂಗಿ 🚩-
ಖುಷಿಯಾಗಿರೋದಕ್ಕೆ ಶ್ರೀಮಂತನಾಗೋವರಗು ಕಾಯಬೇಡ ಏಕೆಂದರೆ ಇಲ್ಲಿ ಸಂತೋಷ ಉಚಿತವಾಗಿಯೇ ಸಿಗುತ್ತದೆ.
-
ಮತ್ತೊಮ್ಮೆ lock Down ಮಾಡೋದೇ ಆದರೆ
ಆ ಎರಡು ಡೋಸ್ vaccination ಯಾಕೆ ಹಾಕಿದ್ದು.
ಉತ್ತರ ನಿಮ್ಮಲ್ಲಿ ಇದ್ದರೆ ದಯಮಾಡಿ ಹೇಳಿ ನಾನು ತಿಳಿದುಕೊಳ್ಳುತ್ತೇನೆ.🤐🤬-
ದೀಪಾವಳಿ ಮನೆಗಳನ್ನಷ್ಟೇ ಅಲ್ಲ
ಮನಸ್ಸುಗಳನ್ನೂ ಬೆಳಗಲಿ.
ದೀಪಾವಳಿ ಹಬ್ಬದ ಹಾರ್ಧಿಕ ಶುಭಾಶಯಗಳು ಒಳ್ಳೆಯದಾಗಲಿ.-
ಎಲ್ರೂ ಹೇಳ್ತಾರೆ ಮದ್ವೆ ಆದ್ಮೇಲೆ ಬದಲಾಗುತ್ತಾರೆ ಅಂತ.
ಹೌದು ನನಗೂ ನನ್ನೊಳಗೂ ಹಾಗೆನ್ನಿಸಿದ್ದೆ,
ದಿನದಿಂದ ದಿನಕ್ಕೆ, ಗೊತ್ತು ಗೊತ್ತಿಲ್ಲದೆಯೋ ಚಿಕ್ಕ-ಚಿಕ್ಕ ಬದಲಾವಣೆಗಳು ಆಗಿದೆ ಅನಿಸಿದೆ.
ನಿಮಗೂ ಹಾಗೆ ಅನಿಸಿದರೆ ಆ ಒಂದು ಚಿಕ್ಕ ಬದಲಾವಣೆ ಹೇಳಿ,
ಹೇಳಬೇಕು ಅನಿಸಿದರೆ ಹೇಳಿ.
ನಿಮ್ಮ ಉತ್ತರಕ್ಕೆ ಕಾಯುತ್ತಿರುವ ನಿಮ್ಮ ಹಳ್ಳಿ ಹುಡ್ಗ.-
ನಮಸ್ಕಾರ, ತಮಗೂ ಮತ್ತು ತಮ್ಮ ಕುಟುಂಬವರಿಗೆಲ್ಲರಿಗೂ ಆಯುಧ ಪೂಜಾ ಮತ್ತು ವಿಜಯದಶಮಿ ಹಬ್ಬದ ಹಾರ್ಧಿಕ ಶುಭಾಶಯಗಳು.
-
ಈ ಜಗತ್ತು ಅವಶ್ಯಕತೆಗಳ ನಿಯಮದಿಂದ ನಡೆಯುತ್ತಿದೆ.
ಚಳಿಗಾಲದಲ್ಲಿ ಯಾವ ಸೂರ್ಯನಿಗೆ ನಿರೀಕ್ಷೆ ಇರುತ್ತದೆಯೋ.. ಅದೇ ಸೂರ್ಯನಿಗೆ ಬೇಸಿಗೆಯಲ್ಲಿ ತಿರಸ್ಕಾರವಿರುತ್ತದೆ. ಹಾಗೆಯೇ ನಮಗೂ ಮೌಲ್ಯ ಬರುವುದು ನಮ್ಮ ಅವಶ್ಯಕತೆ ಈ ಜಗತ್ತಿಗೆ ಇದ್ದಾಗ ಮಾತ್ರ.
-