ನಿನ್ನವಳು ಎಂಬ ಪರಿಧಿಯಲ್ಲಿ ಮತ್ತ್ ಇನ್ಯಾರಿಗೋ ನೀ ಮದುವೆಯಾಗು ಎನ್ನುವೆ ಎಂದಾದರೆ, ಆ ಪರಿಧಿಯನ್ನ ನೀ ದಾಟಿರುವೆ ಎಂದಾರ್ಥ.
-
Ramyashree D
(ಸ್ವಪ್ನಗಾರ್ತಿ)
80 Followers · 74 Following
ಬರಹದೊಳಗಣ ಹುಡುಕಾಟದ ಹಾದಿಯಲ್ಲಿ.
Joined 12 June 2019
15 NOV 2022 AT 15:52
15 NOV 2022 AT 10:19
ನಾವು ಹಾಕಿರೋ ಸ್ಟೇಟಸ್ಯೇ ಅಲ್ಪಾವಧಿ, ಇನ್ನೂ ಬಿಟ್ಟು ಹೋದವರಿಗೆ ನಮ್ಮ ನೆನಪಿರುತ್ತದೆಯೇ?
-
14 NOV 2022 AT 20:48
ಯಾವಾಗಲು ಹಾರುವ ಪಕ್ಷಿಯಾಗಿರಬೇಕೇ ಹೊರತು,ತಾನಾಗಿಯೇ ಬಲೆಗೆ ಬಿದ್ದ ಬಲೆಯೊಳಗಿನ ಪ್ರಾಣಿಯಾಗಬಾರದು.
-
13 NOV 2022 AT 14:32
ಒಬ್ಬರು ನಮ್ಮನ್ನು ಎಚ್ಚರಿಸಿದಾಗ ಎಚ್ಚೆತ್ತುಕೊಳ್ಳಬೇಕು. ಇಲ್ಲ, ಮುಂದೆ ಆಗುವ ಅನಾಹುತನ ಎದುರಿಸಲು ತಯಾರಾಗಬೇಕು.
-
13 NOV 2022 AT 13:24
ಮಕ್ಕಳಿಗೆ,
ವಯಸ್ಸಾದ ಮೇಲೆ ತಂದೆ-ತಾಯಿ ತಪ್ಪು ಮಾಡಿದಾಗ ನೆನಪಿಟ್ಟುಕೊಳ್ಳಿ,"ಅದೇ ತಪ್ಪನ್ನ ನೀವು ಮಾಡಿದಾಗ ಅವರು ಹೇಗೆ ತಿದ್ದಿದ್ದರು" ಎಂದು.-
12 NOV 2022 AT 19:49
ಕೆಲವೊಮ್ಮೆ ನಾಚಿಕೆನೂ ಆಭರಣವಂತೆ. ಅದಕ್ಕೆ ನಿನ್ನ ಹೆಸರೇಳಿದಂತೆ ಆಭರಣವಾಗುವೆ.
-
11 NOV 2022 AT 22:25
ಅವಳಿಗೂ ಮಾತನಾಡಬೇಕು ಎಂದೆನಿಸುತ್ತದೆ.ಆದರೆ,
ಯಾರಿಲ್ಲದವಳ ಮನೆಯಲ್ಲಿ ಮಾತು ಸತ್ತು ಸ್ಮಶಾನನ ಸೇರಿದ್ದವಷ್ಟೆ.-