Ramya Sharma   (Ramya)
13 Followers · 15 Following

Joined 9 October 2021


Joined 9 October 2021
30 JAN 2022 AT 21:48

He makes me smile in pain,
He holds my hand even from distance..
He assures I'm okey every day and night
If this isn't love
What is it?— % &

-


30 JAN 2022 AT 12:16

ಮೌನಗಳ ಮಾರುತ ದಾಟಿ, ಮಳೆ ಮೋಡಗಳ ಹಿಡಿಯಬೇಕು ನಾನು..
ಮನಸಾದರೊಮ್ಮೆ ಮೋಡಗಳಾಚೆಯಿಂದ ನೋಡಬೇಕು ಅವನನ್ನು..— % &

-


30 JAN 2022 AT 8:08

I know its difficult to reach there..

Simply believe you can
And take that first step everytime
Universe is with you to help you— % &

-


28 JAN 2022 AT 22:48

Your predator is procrastination,
Your predator is your laziness

You are its prey,
Where prey needs to try hard
everytime to survive and evolve

But once you allow predator,
you're finished.— % &

-


27 JAN 2022 AT 12:54

Missing those people with whom I can be weird..
As always ;)— % &

-


25 JAN 2022 AT 11:44

ಹೀಗೆಯೇ ಆಗಬೇಕೆಂದಿಲ್ಲ,
ಹೇಗಾದರೂ ಪ್ರೇಮವೆಂಬುದು ಸಂಭವಿಸಿದರೆ,
ತಪ್ಪದೇ ಪರಿಚಯಿಸಿಬಿಡು
ಒಪ್ಪಿಬಿಡುವೆ.— % &

-


25 JAN 2022 AT 11:06

ಬದುಕಿನೊಂದಿಗಿನ ಭಾವ ಲಹರಿ ನೀನು..
ಬರಡಾದ ಬಾಳಿಗೆ ಆಸರೆಯ ವರ್ಷಧಾರೆ..

ಸುಳಿದಾಡುವ ಗಾಳಿ
ಮೈಸೋಕುವ ಹೊಂಬೆಳಕು
ಸವೆಸಿದ ದಾರಿ
ಬೆಚ್ಚನೆ ಭಾವ
ಮಿಂಚಿನ ನೋಟ
ಅತಿಯನಿಸುವ ಒಡನಾಟ

ನಿನ್ನ ಕಂಡೊಡನೆ ನನ್ನೊಳಗಾಗುವ ಭಾವೋತ್ಕರ್ಷ,
ಇದೆಲ್ಲದರೊಂದಿಗಿನ ನಾನು ನಾನಲ್ಲವೇ ಅಲ್ಲ..
ನಾನೆಂದಿದ್ದರೂ ನಿನ್ನೊಂದಿಗಿನ ನೀನು..— % &

-


24 JAN 2022 AT 21:45

ರಚ್ಚೆ ಹಿಡಿದು ಅಳುವ
ಮಗುವಿನಂತೆ ನಾ ನಿನಗೆ
ಹುಚ್ಚು ಹಿಡಿಸಬೇಕು..
ಮೋಹದಲಿ ನಾ ಮೆದುವಾಗಿ
ಕಚ್ಚಿದರೆ ನೀ ಮೆಚ್ಚಿ
ನುಡಿಯಬೇಕು..

-


24 JAN 2022 AT 7:12


ನೀನಿಂದು ನನ್ನೊಂದಿಗೆ ಉಳಿದಿಲ್ಲಬಹುದು..
ಆದರೆ ನಿನ್ನ ನೆನಪು ನನ್ನಲ್ಲಿ ಎಂದೆಂದಿಗೂ ಅಳಿಯುವುದಿಲ್ಲ

-


23 JAN 2022 AT 22:50

ಕಳೆದ ಕ್ಷಣಗಳೆಲ್ಲಾ ಕಟ್ಟು ಕಥೆಯಂತೆ
ಕರಗಿ ಕೊರಗುವ ಕಣ್ಣಿನ ಕವನಗಳಂತೆ

-


Fetching Ramya Sharma Quotes