Rakshitha Yadav  
136 Followers · 21 Following

Joined 21 November 2020


Joined 21 November 2020
21 APR 2022 AT 9:21

"Dance is a art of life
and part of my life.. !"

-


30 JAN 2022 AT 9:05

ಕಣ್ಣಲ್ಲೇ ನೂರಾರು ಮಾತನ್ನು ಆಡುತ್ತಾ,
ಮನಸ್ಸಲ್ಲಿ ಹೇಳಲಾಗದ
ಭಾವನೆಗಳನ್ನು ಅಡಗಿಸಿಕೊಂಡು,
ನಾ ಬರುವ ದಾರಿಯನ್ನು ಆಲಿಸುತ್ತಾ
ಮನದಲ್ಲೇ ಸಂಭ್ರಮಿಸಿರುವೆ,
ನಿನ್ನೆಯ ಚೆಂದದ ಮುಖದಲ್ಲಿ
ಒಲವಿನ ನಗುವ ಕಂಡು,
ನನ್ನ ಮನ ಸಂತಸದಿ ಹರಡಿತ್ತು...!
_ Rakshitha yadav

-


26 MAY 2021 AT 19:33

ನೆನಪಿದೆಯೆ ನಿನಗೆ ?

- ರಾಷ್ಟ್ರಕವಿ ಡಾ|| ಜಿ. ಎಸ್. ಶಿವರುದ್ರಪ್ಪ
ರಾಷ್ಟ್ರಕವಿ ಡಾ|| ಜಿ.ಎಸ್. ಶಿವರುದ್ರಪ್ಪನವರು
ರಚಿಸಿರುವ "ನಿನಪಿದೆಯೆ ನಿನಗೆ ?"
"ಪ್ರೀತಿ ಇಲ್ಲದ ಮೇಲೆ" ಎಂಬ ಕವನ
ಸಂಕಲನದಿಂದ ಆರಿಸಲಾಗಿದೆ.

ಈ ಕವನದಲ್ಲಿ ಬಾಲ್ಯಜೀವನವನ್ನು ವರ್ಣಿಸಿದ್ದಾರೆ
ಇಲ್ಲಿ ಕವನದ ನಾಯಕ ತನ್ನ ಗೆಳತಿಯೊಡನೆ ಬಾಲ್ಯದಲ್ಲಿ ಕಳೆದ ಸವಿಯಾದ ಘಟನೆಗಳನ್ನು
ವರ್ಣಿಸಲಾಗಿದೆ.
(ಪೂರ್ಣ ಕವನವನ್ನು ಕ್ಯಾಪ್ ಶನ್ ನಲ್ಲಿ ಓದಿ👇)

-


8 NOV 2021 AT 7:43

❤️" Someone, somewhere
is made for you"❤️

-


1 JUL 2021 AT 17:55

ಕಣ್ಣಿನ ನೋಟದಲ್ಲಿ
ಪ್ರೀತಿಯ ಜ್ವಾಲೆ...
ಮನಸ್ಸಿನ ತೋಟದಲ್ಲಿ
ಪ್ರೇಮದ ಒಲೆ...
ಬರುವೆಯ ನನ್ನ
ಮಾಯಾಜಾಲೆ...

-


26 JUN 2021 AT 14:30

The colourful
silent eyes
shows me
colourful world.

-


25 JUN 2021 AT 17:25

ತುಂಬಿದ ಮನೆಯಲ್ಲಿ
ಮುದ್ದಾದ ಮಗು
ಮೊಗದಲ್ಲಿ ಚಂದದ ನಗು....

-


25 JUN 2021 AT 17:21

"❤️ നിരന്ന ഞാൻ എരന്റ കണ്ണുകളിൽ ഡുക്ഷിച്ചിട്ടുണ്ട്..... അതുകൊണ്ടാഡ് സ്നേഹം കുടുമ്പൊരഴല്ലാം നിറഞ്ഞു ❤️"
_ കവിയുന്നന്

-


25 JUN 2021 AT 8:03

💕💕എന്നോടുള്ള അതിമനോഹരമായ മറ്റൊന്നില്ല, നിങ്ങളേക്കാൾ കൂടുതലായി ഞാൻ ഒന്നും ആഗ്രഹിച്ചിട്ടില്ല 💕💕.

-


21 JUN 2021 AT 8:43

ಪ್ರಕೃತಿಯ ಸೊಬಗಿನಲ್ಲಿ
ಒಲವಿನ ಸಂಗೀತದ ಸಾಹಿತ್ಯ
ಬದುಕಿನ ಚೆಲುವಿನ ಲಾಲಿತ್ಯ.

-


Fetching Rakshitha Yadav Quotes