ಸಮಸ್ಯೆಗಳ ಆಯಸ್ಸು ತುಂಬಾ ಸಣ್ಣದು,
ಅವು ನಮ್ಮ ಬದುಕಿನ ಪುಟದಲ್ಲಿ ಅನುಭವದ ಸಹಿ ಹಾಕಿ ಹೊರಟು ಹೋಗುತ್ತವೆ...!
- ಶಿವಾನಂದನಾಯ್ಕ ಕೆ ಎಸ್-
ನಾ ಪುಟ್ಟ ಒಕ್ಕಲಿಗ
ನಿಮಗೆನ್ನ ಬೇಸಾಯ ಬೇಸರಿಸದಿರಲಿ
ಅಗೆದಷ್ಟು ಅಕ್ಷರ ಬಗೆದಷ್... read more
Congratulations Team India! The Champions Trophy is home after 12 years....
-
ಕೇಕೆ...
ಯಾವ್ಯಾವ ಕಾಲಕೆ ಯಾವುದಾವುದು ಬರುವುದೋ ಅದ ತಡೆಯಲಾಗದು..!
ಬರುವ ಮುನ್ನ ಎಚ್ಚರಿಕೆ,
ಬಂದೋದ ಮುನ್ನ ಸ್ವ-ಕಲಿಕೆ..
ಅನುಸರಿಸಿದರೆ - ನಲಿಕೆ,
ಅಲಕ್ಷಿಸಿದರೆ - ಕುಣಿಕೆ !-
ಜೀವನವು ಸಾರಿಗೆ ಸಂಸ್ಥೆಯ ಬಸ್ಸಿನ ಪ್ರಯಾಣದಂತಿದ್ದರೆ ಎಷ್ಟು ಚೆಂದ !
ಹತ್ತಿದ ಬಸ್ಸು, ಕುಳಿತ ಸೀಟು ಎರಡೂ ಶಾಸ್ವತವಲ್ಲ,
ನಮ್ಮ ತಾಣ ಬಂದಾಗ ಇಳಿಯಲೇಬೇಕು.
ಜೀವವೇ ಶಾಶ್ವತವಲ್ಲವೆಂಬುದೇ ಸತ್ಯ,
ನಾನು, ನನ್ನದು ಎಂದು ಬದುಕುತ್ತಿರುವುದೇ ಮಿತ್ಯ !-
ಜಗತ್ತಿನಲ್ಲಿ ಕೋಟಿ ಕೋಟಿ ಜನ ಇದ್ರೂ,
ಮನಸ್ಸು ಮತ್ತು ಹೆಗಲು ಕೊಡದೆ ಹೋದರೆ..
ಅವನು ಎಲ್ಲರೂ ಇದ್ದರೂ ಅನಾಥನೇ..!-
ವ್ಯಕ್ತಿಯೋ, ವಸ್ತುವೋ, ಘಟನೆಯೋ..
ಬೇಡವಾದದ್ದರಿಂದ
ದೂರವಿದ್ದರೆ,
ಬೇಕಾದಷ್ಟು ನೆಮ್ಮದಿ..!-
ಜೀವನದ ಯಶಸ್ವಿನ ಹಾದಿಯಲ್ಲಿ..
ನೂರು ಸಲಾ ವಿಫಲವಾದರೂ
ಮತ್ತೆ ಪ್ರಯತ್ನಿಸಿ, ನೂರಾ ಒಂದನೇ ಸಲಾನೂ ವಿಫಲವಾಗಬಹುದು ಏಕೆಂದರೆ ಇದು ಜೀವನ, ಅನುಸಂಧಾನವಿದ್ದರೇನೇ ಜೀವನದಲ್ಲಿ ಯಶಸ್ಸು.-
ಯಾರನ್ನು ನೆನೆದಾಗ, ಮಾಡುವ ತಪ್ಪಿನ ಅರಿವಾಗಿ ಎಚ್ಚರವಾಗುತ್ತೇವೆಯೋ..
ಯಾರನ್ನು ನೆನೆದಾಗ, ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸತ್ವ ಶ್ರೇಷ್ಠವೆನಿಸುತ್ತದೆಯೋ..
ಯಾರನ್ನು ನೆನೆದಾಗ, ಇವರಿಗೋಸ್ಕರವಾದರೂ ಬದುಕಬೇಕೆಂಬ ಹಂಬಲ ಗರಿದೆರುವುದೋ..
ಯಾರನ್ನು ನೆನೆದಾಗ, ಕಷ್ಟಗಳೂ ಸಹಾ ಇಷ್ಟವಾಗತೊಡಗುತ್ತವೆಯೋ..
ಯಾರನ್ನು ನೆನೆದಾಗ, ಸ್ವಾರ್ಥತೆ ದೂರಾಗಿ ನನ್ನವರೆಂಬ ಉದಾರಭಾವ ಒಡಮೂಡುತ್ತದೆಯೋ..
ಯಾರನ್ನು ನೆನೆದಾಗ, ನನ್ನ ವಾರಸುದಾರಿಕೆಗೆ ಜೀವ ಬರುತ್ತದೆಯೋ..
ಆ ಜೀವನ ಸಂಗಾತಿ ಹೆಸರೇ "ಹೆಂಡತಿ".-
ಹುಲಿ ಸಾಯುವ ಮುನ್ನ ತನ್ನ ಮರಿಗಳಿಗೆ ಜಿಂಕೆ ಫಾರಂ ಮಾಡಿಟ್ಟು ಸಾಯುವುದಿಲ್ಲ, ಬದಲಾಗಿ ಬೇಟೆಯಾಡುವುದನ್ನು ಕಲಿಸುತ್ತದೆ.
ಮನುಷ್ಯ ಪ್ರಾಣಿ ಮಾತ್ರ ತನಗಿರಲಿ, ತನ್ನ ಮಕ್ಕಳಿಗಿರಲಿ, ತನ್ನ ಮೊಮ್ಮಕ್ಕಳಿಗಿರಲಿ ಎಂದು ಸಂಪಾದಿಸಿಡುತ್ತಾನೆ, ಬದಲಾಗಿ ದುಡಿದು ತಿನ್ನುವುದನ್ನು ಕಲಿಸದೇ ಸಾಯುತ್ತಾನೆ.
-
Life is a mystery
full of surprises
You'll never know
what's going to happen
so just live through it.
Count your days
count your blessings
count your mistakes
before your life
is completely over.
Live and hope
Love then get hurt
sin but regret
forgive with the heart
because time goes by fast.
Today some are alive
Tomorrow they can be gone
Life is unpredictable
so live to the fullest.— % &-