ಎಲ್ಲರ
ಬದುಕಿನ
ಅನುಭವವು
ಅಷ್ಟೇ..!!
ಥಿಯೇಟರ್ನ್ನಲ್ಲಿನ
ಪರದೆ ಹಾಗೆ
ಪರದೆ ಒಂದೇ
ಆದರೆ
ಸಿನಿಮಾ
ಮಾತ್ರ
ಬೇರೆ....ಬೇರೆ.....!!-
ಕುತ್ಕಂಡ್ ಕೆತ್ತೊದು ಒಂದ್ಕೆಲ್ಸ, ಅಲ್ಲಾ ತಲೆ N... read more
ಅಹಂಕಾರ
ಸುಟ್ಟು
ಬೂದಿಯಾಗಿ
ನಮ್ಮ
ಬುದ್ಧಿಗೆ
ಅರಿವೆಂಬ
ವಿಭೂತಿಯಾಗಿಸೋ
ಮಹಾದೇವ
ಮನದ
ಒಳಗಣ್ಣ
ತೆರೆಸೋ
ಮುಕ್ಕಣ್ಣ.-
ನಾವು
ಜೀವಿಸುವ
ನಿತ್ಯ
ಬದುಕಿಗೆ
ದೇವರು
ಕೊಟ್ಟ
ಮಹತ್ತರವಾದ
ಕೊಡುಗೆ
ಮರೆವು....!?!
ಕೆಲವೊಂದು
ವಿಷಯಕ್ಕೆ
ಅದು
ಇಲ್ಲದಿದ್ದರೆ
ಮನುಷ್ಯ
ಬಹುಶಃ
ಹುಚ್ಚನಾಗುತ್ತಿದ್ದನೇನೋ...!?-
"ವಿಕ್ರಮ ಬೇತಾಳ"ನಾ"ಕಥೆ
ಸದಾ
ಜವಾಬ್ದಾರಿಯೆಂಬ
ಬೇತಾಳ ಕೇಳುವ
ಹೊಸ ಹೊಸ ಪ್ರಶ್ನೆಗೆ
ಜವಾಬು ಕೊಡುತ್ತ
ಜವಾಬ್ದಾರಿಯ ಹೊರೆ ಹೊತ್ತು
ಸಾಗುವ ನಾವೆಲ್ಲರೂ
ಸಹಾ ರಾಜವಿಕ್ರಮರೆ
"ವಿಜಯಿಭವ"
-
ನಮ್ಮ
ನಿತ್ಯ
ಬದುಕಿನ
ಕಷ್ಟಗಳಿಗೆ
ಉರಿದು,
ಜೀವನ
ನಡೆಸಲು
ಬೆಳೆಯುತ್ತ
ಬೆಳಗುತ್ತ
ನಾವು
ಮುನ್ನಡೆಯಲು
ಬಯಸುವ
ನಮ್ಮ
ಜೀವನ
ಕೂಡ
ಒಂದು
ನಿತ್ಯ
"Sun" ಸಂ"ಕ್ರಾಂತಿ"ಯೇ
-
ಇಪ್ಪತ್ತು
ಇಪ್ಪತ್ತೈದೋ.....
ಇಪ್ಪತ್ತೈದರಿಂದ
ಎಪ್ಪತ್ತೈದೋ...
ಆಯಸ್ಸು
ವಯಸ್ಸು
ಇಸವಿ
ಬದಲಾದಂತೆ
ಬದುಕಿನ
ಅನುಭವ
ಮುಂದುವರೆಯುತ್ತದೆ.....(ಸಶೇಷ)
ಹೊಸ ಅನುಭವಗಳಿಗೆ
ಸದಾ ಸ್ವಾಗತ
ಬಯಸುವ
ಮನಸ್ಸು
ನಮ್ಮದಾಗಲಿ-
ನಮ್ಮ ಜೀವ್ನ ಒಂಥರ
ಪಾತ್ರೆಲಿ ಕುದಿಯೋ ನೀರಿಗೆ
ಹಾಕೋ ಅಕ್ಕಿ ಬೇಳೆ ಇತರೆ... ಇದ್ದಂಗೆ
"Heat molecules goes up
Cold molecules comes down"
ಇರೋವರ್ಗು ಏರಿಳಿತ ಇದ್ದಿದೆ......🔃-
ಬದುಕೇ
ಒಂದು
"ಮಿಂಚಿನ ಓಟ"ವೆಂದು
ಸಾಬೀತು ಪಡಿಸಿ
ಮಿಂಚಿ ಮರೆಯಾದ
ಮಿಂಚಿನ ವೇಗದ
ಸರದಾರನಿಗೆ
ಜನ್ಮ ದಿನದ ಶುಭಾಶಯಗಳು-
"ಕಪ್ಪು ಬಿಳುಪು"
ಪ್ರತಿಕ್ಷಣವು
ಕಣ್ಣ ರೆಪ್ಪೆ ಬಡಿತಕ್ಕೆ
ಪ್ರತಿಕ್ಷಣವು
ಹೃದಯ ಬಡಿತದ ಏರಿಳಿತಕ್ಕೆ
ಪ್ರತಿಕ್ಷಣವು ಅರಿವಿನ
ದಾರಿಯೆಡೆಗೆ ಸಾಗುವಾದಕ್ಕೆ
ತಮಸೋಮಾ ಜ್ಯೋತಿರ್ಗಮಯ-