Rajendra pai   (ರಾ.....π)
286 Followers · 411 Following

Joined 7 July 2018


Joined 7 July 2018
1 AUG AT 21:21

ಸಿಕ್ಕವರೆಲ್ಲ ನಿನ್ನವರೇ ಇದ್ದಾಗ ನಿನ್ನಲ್ಲಿ ಅಧಿಕಾರ...
ಅದು ನಿನ್ನಿಂದ ಹೋದಕೂಡಲೇ ಅವರೇ ಹೇಳ್ತಾರೆ ಧಿಕ್ಕಾರ ಧಿಕ್ಕಾರ.. ಧಿಕ್ಕಾರ

-


30 JUL AT 8:41

ಒಬ್ಬರೇ ಬಂದದ್ದು ಒಬ್ಬರೇ ಹೋಗೋದು ಜೊತೆ ಯಲ್ಲಿ ಮತ್ತೊಬ್ಬರು ನಿಲ್ಲಬೇಕು ಯಾಕೆ... ನೀವೇ ಶಕ್ತಿ ನೀವೇ ಸ್ಫೂರ್ತಿ ನಗುತಾ ಬಾಳಿ ಬರುವ ಪ್ರತಿ ಕ್ಷಣ ಕ್ಕೂ ಹೇಳುತ್ತಾ ಓಕೆ 🥰👍
#ನೆಮ್ಮದಿಯಜೀವನನಿಮ್ಮದಾಗಲಿ

-


20 MAY AT 22:50

ನಿನ್ನೆ ನಿಮ್ಮದಾಗಿರಲಿಲ್ಲ ಎಂದು ಕುಗ್ಗಬೇಡಿ
ನಾಳೆ ನಿಮ್ಮದು ಎಂದು ಹಿಗ್ಗಬೇಡಿ
ನಿಮ್ಮ ದಿನ ನಿಮ್ಮ ತನವನ್ನು ತೋರಿಸುತ್ತೆ ಮರೀಬೇಡಿ 😎✌️
#ಕಾಲಾಯತಸ್ಮೈನಮಃ

-


5 MAY AT 19:13

12ಕ್ಕೆ ತಲುಪಿದ ಗಡಿಯಾರ ದ ಮುಳ್ಳಿಗೆ ಇನ್ನೂ 30 ನಿಮಿಷ ದಲ್ಲಿ ತಾನು 6ಕ್ಕೆ ಹೋಗ್ತೀನಿ ಅನ್ನೋ ಕನಿಷ್ಠ ಅರಿವು ಇದ್ದರೆ ಸಾಕು 😎
#ಕಾಲಾಯತಸ್ಮೈನಮಃ

-


1 MAY AT 11:34

ಒಂದು ಸಂಘಟನೆ ಇದ್ದು ಅದರಲ್ಲಿ ಒಟ್ಟಾಗಿ ನಿಲ್ಲದೆ ಒಬ್ಬಂಟಿಯಾಗಿ ನಿಂತರೆ ಅವನು ಮಿಕ, ಒಂದು ಸಂಘಟನೆ ಯಲ್ಲಿ ಎಲ್ಲರೊಂದಿಗೆ ಒಗ್ಗಟ್ಟಿನಲ್ಲಿ ನಿಲ್ಲುವವನೆ "ಕಾರ್ಮಿಕ"

ಎಲ್ಲರಿಗೂ ಕಾರ್ಮಿಕ ದಿನಾಚರಣೆಯ ಶುಭಾಶಯಗಳು

-


12 APR AT 16:53

ನಿಮ್ಮ ಶಕ್ತಿಯ ಮೇಲೆ ಎಂದಿಗೂ ಬೇಡ ಅನುಮಾನ, ಅದಕ್ಕೆ ದೊಡ್ಡ ಉದಾಹರಣೆ ಪವನಸುತ ಹನುಮಾನ😎 #ನಿಮ್ಮನ್ನುನೀವುನಂಬಿ #ಹನುಮನಜನ್ಮದಿನದಶುಭಾಶಯಗಳು

-


25 MAR AT 21:05

ಆನ್ಲೈನ್ ಅಲ್ಲಿ ಶುರುವಾಗಿದ್ದು ಪ್ರೇಮ ಅವಳು ಕಳುಹಿಸಿದ ಇಮೊಜಿ ನಗುವಿನೊಂದಿಗೆ 😄
ಅದು ಮುರಿದು ಬಿದ್ದದ್ದು 🧐🙄🫨 ಪುಟ್ಟ ಮಗುವಿನೊಂದಿಗೆ 😟😳🙏

-


11 MAR AT 19:59

ನೀವೇ ಆಡಿ ಹಣ ಕಳೆದುಕೊಳ್ಳೋದು ಇಸ್ಪೀಟಲ್ಲಿ, ಬಿಳಿ ಕೋಟು ಹಾಕಿಕೊಂಡವರು ನಿಮ್ಮ ಜೊತೆ ಆಡಿ ಹಣ ಕಳೆದುಕೊಳ್ಳೋದು ಹಾಸ್ಪಿಟ್ಲಲ್ಲಿ 🧐🙁😎 #ಎಲ್ಲಾಪೀಸ್_ಪೀಸ್ #ಹಂಗೆಸುಮ್ನೆ

-


11 FEB AT 12:50

ಇಂದು ಅಂತ ಹೇಗೆ ಒಂದು ದಿನ ಬಂದಿದ್ಯೋ ಹಾಗೆಯೇ ನಿಮ್ದು ಅಂತ ಒಂದು ದಿನ ಬಂದೇ ಬರುತ್ತೆ 🥰😎✌️
#ತಾಳ್ಮೆಇರ್ಲಿ

-


16 JAN AT 19:53

ಪದವಿ ಬಿರುದು ಗಳು ಕಚೇರಿ ಹಾಜರಾತಿ ಪುಸ್ತಕ ದಲ್ಲಿರಬೇಕೆ ಹೊರತು ಮನುಜನ ಮಸ್ತಕದಲ್ಲಿ ಇರಬಾರದು 🙂

-


Fetching Rajendra pai Quotes