Rajendra Ilager   (ರಾಜೇಂದ್ರ ಈಳಗೇರ.)
11 Followers · 23 Following

Login to the world June 10
Joined 20 August 2018


Login to the world June 10
Joined 20 August 2018
15 MAR AT 0:04

ಜಗತ್ತೆ ಕಿರಿದು ಎಂದು ಅನ್ನಿಸುವಂತೆ
ಸುತ್ತಾಡಿದ ದೊರೆ..!
ಅಕ್ಷರ ಶರಧಿ ಮೊಗೆಮೊಗೆದು
ಕೊಟ್ಟ ಗಾರುಡಿಗ..!
ಭೂತ ಭವಿಷ್ಯಗಳ ನಡುವೆ
ನಿಶ್ಚಯದ ಗೆರೆ...!
ಹಗಲು ಇರುಳುಗಳ ಒಂದಾಗಿಸಿ
ಹೆಡೆಮುರಿ ಕಟ್ಟಿದ ಎದ್ದರೆ
ಮತ್ತೊಂದು ಹುಟ್ಟು ಹಬ್ಬ, ಮತ್ತೊಂದು ಹುಟ್ಟು ಹಬ್ಬ
ಮರು ಯೌವ್ವನದ ಕರೆ

ಶುಭಾಶಯ ಒಳಿತು ನಲ್ಮೆ! ಗಲ್ಮೆ! ಬಲ್ಮೆ
ಉಲ್ಲಾಸ ವಸಂತದ ಚಿಗುರು...!

ಇವತ್ತಿನ ಯುವಕರಿಗೆ ಸ್ಪೂರ್ತಿಯ ಸೆಲೆ ಹಾಗೂ ಇನ್ಸಫಿರೇಷನ್ ನೀಡುವ ಹಾಗೂ ಆತನ ಅಕ್ಷರದ ದಾಸೋಹ  ಮತ್ತು ಅಮೃತ ಸಿಂಚನ ಸಿಂಪಡಿಸಿದ ನಿಮಗಿದೊ 66ನೇಯ ಜನ್ಮ ಜಯಂತಿಯ ಶುಭಾಶಯಗಳು..!

-


14 MAR AT 23:56

ಜಗತ್ತೆ ಕಿರಿದು ಎಂದು ಅನ್ನಿಸುವಂತೆ
ಸುತ್ತಾಡಿದ ದೊರೆ..!
ಅಕ್ಷರ ಶರಧಿ ಮೊಗೆಮೊಗೆದು
ಕೊಟ್ಟ ಗಾರುಡಿಗ..!
ಭೂತ ಭವಿಷ್ಯಗಳ ನಡುವೆ
ನಿಶ್ಚಯದ ಗೆರೆ...!
ಹಗಲು ಇರುಳುಗಳ ಒಂದಾಗಿಸಿ
ಹೆಡೆಮುರಿ ಕಟ್ಟಿದ ಎದ್ದರೆ
ಮತ್ತೊಂದು ಹುಟ್ಟು ಹಬ್ಬ, ಮತ್ತೊಂದು ಹುಟ್ಟು ಹಬ್ಬ ಮರು ಯೌವ್ವನದ ಕರೆ..!
ಶುಭಾಶಯ ಒಳಿತು ನಲ್ಮೆ! ಗಲ್ಮೆ! ಬಲ್ಮೆ
ಉಲ್ಲಾಸ ವಸಂತದ ಚಿಗುರು...!
ಇವತ್ತಿನ ಯುವಕರಿಗೆ ಸ್ಪೂರ್ತಿಯ ಸೆಲೆ ಹಾಗೂ ಇನ್ಸಫಿರೇಷನ್ ನೀಡುವ ಹಾಗೂ ಆತನ ಅಕ್ಷರದ ದಾಸೋಹ  ಮತ್ತು ಅಮೃತ ಸಿಂಚನ ಸಿಂಪಡಿಸಿದ ನಿಮಗಿದೊ 66ನೇಯ ಜನ್ಮ ಜಯಂತಿಯ ಶುಭಾಶಯಗಳು..!

-


21 JAN AT 14:02

ಚೋಟುದ್ದ ಇವಳ ಹೈ2,
Complan ಕುಡಿದರು No ಎಫೆಕ್2...!
ಕೆನ್ನೆ ನೋಡು silk ಚಾಕಲೇ2,
Smile ಅಂತೂ ಸಖತ್ ಕೂ2....!!
ಮನಸಿನವಳದು ಜಾಮೂನಿಗಿಂತ ಸ್ವೀ2,
ಹಾಗಾಗಿ ಅವಳಂದ್ರೆ ನನಗೆ ಫೆವರೇ2....!!

-


10 JAN AT 13:53

ಮುಗ್ಧ ಮುಗುಳ್ಗೆಗೆ ಮನೆಯವರ ಕಾತುರ
ಹೊಳೆಯುವ ಚಂದ್ರನಂತೆ..!
ತಿಳಿ ನೀರಿನ ಅಲೆಯಂತೆ
ಮಲ್ಲಿಗೆಯ ಸುವಾಸನೆಯಂತೆ..!
ಬೀರಿದ ತಾವರೆಯಂತೆ
ನಕ್ಕು ನಲಿಯುವ ನಿನ್ನ ಮೊಗವು ಸದಾ ಹೀಗೆ ಇರಲಿ. ನಿನ್ನ ಸಂತೋಷವೇ ನಮಗೆಲ್ಲಾ ಹಬ್ಬದ ತಳಿರು ತೋರಣದಂತೆ. ಹುಟ್ಟು ಹಬ್ಬದ ನಲ್ಮೆಯ ಶುಭಾಶಯಗಳು ಶಿಲ್ಪಶ್ರೀ...!

-


1 JAN AT 10:43

ಮೌನವೆಂಬ ರಸ್ತೆಯಲ್ಲಿ ನಡೆದಾಗಲೇ
ಘರ್ಜನೆಯ ಸಾಮ್ರಾಜ್ಯ ಕಟ್ಟಲು ಸಾಧ್ಯ.

ಆತ್ಮ ವಿಶ್ವಾಸದಿಂದ ಹೆಜ್ಜೆ ಇಟ್ಟರೆ ಅಗ್ನಿಪರ್ವತ ಕೂಡಾ ಆರಿ ಹೋಗುತ್ತದೆ. ಹಿಮಾಲಯವು ಕೂಡಾ ನಿಮ್ಮ ಮುಂದೆ ನಾಚಿ ನೀರಾಗಿ ನಿಮ್ಮ ಮುಂದೆ ತಲೆಬಾಗಿಬಿಡುತ್ತದೆ.

ಸೋಲಿನ ಹೊಸ್ತಿಲು ದಾಟಿದರೇನೇ ಗೆಲುವಿನ ಅರಮನೆ ಸಿಗುವುದು. ಆ ಅರಮನೆಗೆ ಅಧಿಪತಿಯಾಗುವುದು. ನೋವು ಮರೆಯಾಗಲಿ ಯಶಸ್ಸು ಸನಿಹವಾಗಲಿ.

-


31 DEC 2023 AT 21:30

ಹಳೆಯ ವರ್ಷದ ನೆನಪುಗಳು
ಬಾಡದಂತೆ ಬದುಕಿ ಬಿಡು,
ಹೊಸ ವರುಷದಲಿ ಮರುಕಳಿಸದಂತೆ..!

ನಗುವಿನ ಮಿಂಚು, ಯಶಸ್ಸಿನ ತೇಜಸ್ಸು ಮತ್ತು ಪ್ರೀತಿಯ ಮಾಂತ್ರಿಕತೆಯಿಂದ ತುಂಬಿದ ಹೊಸ ವರ್ಷವನ್ನು ನಾನು ನಿಮಗೆಲ್ಲರಿಗೂ ಬಯಸುತ್ತೇನೆ. ಮುಂಬರುವ ಅದ್ಭುತ ವರ್ಷಕ್ಕೆ ಚೀರ್ಸ್...!

"ಹೊಸ ವರ್ಷದ ಆಗಮನದ ಹೊಸಿಲಲ್ಲಿ"

-


23 DEC 2023 AT 13:49

ಚಿನ್ನದ ಅಂಬಾರಿಯಲ್ಲಿ
ಹತ್ತಿ ಬರುವವರು ತುಂಬಾ ಜನ
ಎತ್ತಿನಗಾಡಿಯ ಅಂಬಾರಿಯಲ್ಲಿ
ಹತ್ತಿ ಬರುವವರು ಬರೀ ರೈತ ಜನ
ಜಗಕ್ಕೆಲ್ಲ ಅನ್ನ ನೀಡುವ
ಅನ್ನದಾತನ ನಗು ಮಾಸದಿರಲಿ
ಎಂಬ ಸದಾಶಯದೊಂದಿಗೆ

"ರೈತರ ದಿನಾಚರಣೆ ಶುಭಾಶಯಗಳು"

-


20 DEC 2023 AT 21:43

ಬೀಸುತಿಹುದು ತಂಗಾಳಿ ಎಂದು ಕೊಂಡೆ, ಸ್ಪರ್ಶಿಸಿದಾಗಲೇ ಗೊತ್ತಾಗಿದ್ದು ಅದು ಬಿರುಗಾಳಿ ಎಂದು..!

ಬೀಸುತಿಹುದು ತಂಗಾಳಿ ಎಂದು ಕೊಂಡೆ, ಸ್ಪರ್ಶಿಸಿದಾಗಲೇ ಗೊತ್ತಾಗಿದ್ದು ಅದು ಬಿರುಗಾಳಿ ಎಂದು..!

ನೀ ಸ್ಪರ್ಶಿಸದಿದ್ದರೇನು ತಂಗಾಳಿ ತರಹ, ಸ್ಪರ್ಶಿಸದಿರು ನೀ ಬಿರುಗಾಳಿ ತರಹ..!!

-


17 DEC 2023 AT 18:38

ಭೂಮಿ ನಕ್ಕರೆ ಭೂಕಂಪ
ಸಾಗರ ನಕ್ಕರೆ ಸುನಾಮಿ
ನನ್ನವಳು ನಕ್ಕರೆ ನನ್ನ
ಹೃದಯದ ಬಡಿತ ಏರಿಳಿತ...!

-


17 DEC 2023 AT 14:44

ನನ್ನೆಲ್ಲಾ ರಸಿಕತೆಯನ್ನು ನಿನ್ನಲ್ಲೇ
ವಿವರಿಸುವ ತವಕ ಕಣೇ
ಇಂಚಿಂಚು ನಡುವ ಬಳಸಿ
ಲೆಕ್ಕಕ್ಕೆ ಸಿಗದೆ ಮುತ್ತುಗಳನ್ನು ಸಿಂಗರಿಸುವಾಸೆ
ಒಂಚೂರು ನಿನ್ನ ಕೊರಳ ಅಂಚಲ್ಲಿ ಮಿಂಚಿ
ಗುರುತುಗಳ ಸಹಿ ಹಾಕುವಾಸೆ
ನಯವಾದ ನಿನ್ನ ಬೆರಳುಗಳ ಎಣಿಸಿ,
ಗುಣಿಸಿ ಉಸಿರಿಗೂ ಜಾಗವಿರದ
ನಿನ್ನ ಆಲಂಗಿಸುವಾಸೆ..!
ನಿನ್ನ ಹೊಳೆವ ಕೂದಲ ಮರೆಯಲಿ
ನಿನ್ನ ಬೆವರ ಹನಿಗಳ ಪರಿಚಯಿಸುವಾಸೆ
ನಿನ್ನಲ್ಲೇ ನಾನು ಅದಮ್ಯ ಶೃಂಗಾರವಾಗುವಾಸೆ..!


ಕಲ್ಪನಾಲಹರಿಯಲ್ಲಿ
ಭಾವಾಂತರಂಗದಲ್ಲಿ..!

-


Fetching Rajendra Ilager Quotes