ಸ್ವಂತ ಆತ್ಮವೇ ಅವ್ಯಶಕತೆ ಮುಗಿದ ಮೇಲೆ ಜೋತೆಗೆ ಇರಲ್ಲ ,
ಇನ್ನು ಮನುಶ್ಯ ಯಾವ ಲೇಖ್ಖ...-
RAJASHEKHAR KUMBAR
(rskumbar)
8 Followers · 14 Following
Joined 1 February 2019
31 JUL 2020 AT 1:33
27 JUL 2020 AT 19:53
ಪ್ರತಿ ಕ್ಷಣ ನಡೆಯುವ ಕಾಲುಗಳೇ ಎಡವಿ ಬೀಳುತ್ತವೆ. ಹಾರುವ ಹಕ್ಕಿಯೂ ಕೆಲವೊಮ್ಮೆ ನೆಲಕ್ಕೂರಗುತ್ತದೆ. ಮನುಷ್ಯನ ಜೀವನದಲ್ಲೂ ಏಳುಬೀಳುಗಳು ಸಾಮಾನ್ಯ.
-
26 JUL 2020 AT 13:03
ಕೇಲವೂಂದು ಸಾರಿ ನಾವು ಯಾರಿಗೆ, ಜಾಸ್ತಿಯೇ ಸಮಯ ಕೂಡತಿವೂ ಅದೇ ನಮಗೆ ಮುಂದೆ ಒಂದು ದಿನ ನೂವನ್ನು ಉಂಟು ಮಾಡುತ್ತದೆ.
...-
14 JUL 2020 AT 10:50
ಸಮಯ, ಸಂದರ್ಭ, ಹಾಗೂ ಕೆಲವು ಸನ್ನಿವೇಶಗಳು ಮನುಷ್ಯನನ್ನು ದೂರು ಮಾಡಿಬಿಡುತ್ತದೆ....
-
12 JUL 2020 AT 21:30
ಸೂರ್ಯ ಮುಳಿಗಿದ ಮೇಲೆ ಚಂದ್ರ ಹೇಗೆ ಬರುವುದು ಹಾಗೆ ಜೀವನದಲ್ಲಿ ಕೂಡ ಕಷ್ಟದ ನಂತರ ಸುಖ ಬಂದೆ ಬರುತ್ತದೆ. ಬರುವ ತನಕ ಕೆಲವು ಸಮಸ್ಯೆಗಳನ್ನು ಎದುರಿಸಲು ಸಿದ್ದರಾಗಬೇಕು.
-
21 MAY 2020 AT 13:01
ಎಲ್ಲರಿಗೂ ಒಳ್ಳೆಯದನ್ನೆ ಬಯಸುವವರು ಕೂನೆಗೆ ಎಲ್ಲರ ದೃಷ್ಟಿಯಲ್ಲಿ ಕೆಟ್ಟವರಾಗಿಯೇ ಉಳಿದು ಬಿಡುತ್ತಾರೆ.
-