Rahul Doddmani   (ಅಮಾಯಕ)
164 Followers · 6 Following

Just Smile and Move On
Joined 25 June 2018


Just Smile and Move On
Joined 25 June 2018
28 FEB AT 23:08

Paid Content

-


25 FEB 2022 AT 20:11

ನಿನದಲ್ಲದ ಬದುಕಿಗೆ, ನೀನೊಪ್ಪದ ಆಮಂತ್ರಣ
ಪರಿಚಯವಿಲ್ಲದ ಲೋಕಕೆ, ಪರಿಚಯಿಸುವ ನಿಮಂತ್ರಣ

-


15 FEB 2022 AT 10:29

ಅದೆಷ್ಟು ಮನಸುಗಳು ಒಡೆದವೋ
ಅದೆಷ್ಟು ಮನಸುಗಳು ಮಿಡಿದವೋ
ನೆನ್ನೇಯಾ ಪ್ರೀತಿ ಲೋಕದಲಿ— % &

-


10 FEB 2022 AT 22:08

ಅವಳಿಲ್ದೆ ಇರೋ ಬದುಕು
ನಶ್ವರ ಅನ್ನಿಸುವಷ್ಟರಲ್ಲಿ
ಅವಳ ಸ್ವರ ನೆನಪಾಯ್ತು,

ಬದುಕು ಸಾಕು ಅನ್ನುವಷ್ಟರಲ್ಲಿ
ಬದುಕು ಕಲಿತಿದ್ದು ನೆನಪಾಯ್ತು

ಪ್ರೀತ್ಸೋಳು ಬಿಟ್ಳು ಅಂತ
ಪ್ರೀತಿ ಸಾಯಲ್ವೇ,

ಸಂಬಂಧ ಮನಸಿನ ಜೊತೆ ಇತ್ತು
ದೇಹದ ಜೊತೆ ಅಲ್ಲ.— % &

-


27 NOV 2021 AT 21:25

ಕಣ್ಣೀರದ ಲೋಕಕೆ, ಬೆರಳುಗಳೆ ಆಯುಧ
ರಕ್ತಪಾತವಾಗದಿರಲಿ ಅಕ್ಷರಗಳ ಈ ಲೋಕ

-


19 FEB 2021 AT 19:03

ಕವಿತೆ ಬರೆವ ಬೆರಳುಗಳಿಗೆ
ಸವಾಲೊಂದೊಡ್ಡಿದ ಚಲುವೆಗೆ
ಮರೆಯಬೇಕೆಂಬ ಸವಾಲು
ನನಗೇಕೆ ಎದುರಾಗಿದೆ

-


9 OCT 2020 AT 19:38

Ye "Do Tarfa Pyar" bhi kuch ajeeb sa hota he

Kabhi duniya ko chubhti he to
Kabhi duniya main bikhar jaata he
Kabhi dil ko pathar banake
Yadon ki lakire choot jaata he
Kabhi zindagi ruk sa jaata he to
Kabhi doud bhaag me bhool bhi jaata he
Kabhi soyi hui yadon ko jaga ke
Vapas dilon me sama jaata he
Ye "Do Tarfa Pyar" bhi kuch ajeeb sa hota he...!

-


29 JUN 2020 AT 18:36

"This message was deleted"

Place where
most #heartbreaking
words died

-


14 JUN 2020 AT 21:24

ಕಣ್ಮರೆಯಾಗಿ ಹೋಗುವ ಹಂಬಲ
ಜಗತ್ತೇನೆನ್ನುವುದೆಂಬುವ ಮಾತೇ ದುರ್ಬಲ
ಎಲ್ಲದಕ್ಕೂ ಕಾರಣೀಕೃತನಾಗುವೇನೆಂಬ ಭಯ
ಧರ್ಮ ಸಂಕಟದಲ್ಲಿ ಸಿಲುಕಿದೆ ಈ ಹೃದಯ

-


15 JAN 2019 AT 10:54

ಅವಳ ಕಾಡಿಗೆಗೆ ಕಣ್ಣೀರು ತಾಕಿದಾಗ,
ರಂಗೋಲಿಗೆ ನೀರೆರಚಿದಂತಾಯಿತು.

-


Fetching Rahul Doddmani Quotes