10 APR 2019 AT 10:34

ಕಲ್ಪನೆಯ ಸತ್ಯಗಳು ವಾಸ್ತವದ ಬದುಕಿನಲ್ಲಿ ಸತ್ಯವಾಗಿ ಉಳಿಯಲಾರವು.
ವಾಸ್ತವ ಆಯಾ ಕ್ಷಣದ ಬದುಕಿನ ಚರಿತ್ರೆ!
ಕಲ್ಪನೆಗಳಿಗೆ ಅವಕಾಶವಿಲ್ಲ!

-