ಇಗಿನ ಯುವಕರ ಅವರವರ ಜೀವನ ಸೆಟೆಲ್ಡ್ ಆದಮೇಲ ದೊಸ್ತರನ ಹಚ್ಚಕೊಕ ನೊಡತಾರ ಇವರಿಗರ ನಾಕ ಮಾತ ಎನ ಹೆಳೊದಂತಿರಿ 😳🤔
-
ಇವಾಗಿನ ಜನಾಂಗ ಮದುವೆ ಆಗೊದ ತಡ ಇಲ್ಲಾ, ಕೋರ್ಟ್ ಹೋಗಿ ವಿಚ್ಚೇದನ ತುಗೋದ ತಡಾ ಇಲ್ಲಾ,ಅಂದ್ರ ಅಷ್ಟ್ ಪಾಸ್ಟ್ ಆಗೆತಿ,ಇನ್ನು ಪಾಸ್ಟ್ ಆಗಬಹುದು 😀😂ಹೇಳಾಕ ಬರುದಿಲ್ಲಾ
-
ತಂದೆ ತಾಯಿ ಮನ್ನಸ್ಸ ನೋವಿಸಿ ಲವ್ ಮ್ಯಾರೇಜ್ ಆದರಿ, ನೀವ ಎನ ಅನ್ನಕೊಂಡ ಜೀವನಾ ಮಾಡತ್ತಿರಲ್ಲಾ ಅದ ಯಾವತ್ತು ಆಗಲ್ಲಾ ನಿಮಗ ಸಾವೆ ಒಂದ ಪರಿಹಾರ ಆಗಿರತದ ನೆನಪಿನಲ್ಲಿ ಇಟ್ಟಕೊರಿ
-
ಇಗಿನ ಯುವ ಜನಾಂಗ ಲವ್ ಮಾಡಿ 6 ತಿಂಗಳದೊಳಗ ಮದವಿ ಆಗೋದ,ಇನ್ನ 3 ತಿಂಗಳದೊಳಗ ವಿಚ್ಚೇದನ (ಡೈರ್ವಸ್) ತುಗೊಬಿಡದ,ಇದ ಜೀವನ ಆಗಿಬಿಟ್ಟೆತ್ತಿ ಇದಕ್ಕೆನಂತಿರಿ ಆವಾಗಿನ "ಹಿರಿಯರು"!!!!!!???
-
ಮದವಿ ಆಗರಿ ಜೀವನ ಎನಂತ ತಿಳಕೊಂಡ ಮದುವೆ ಆಗರಿ ಯಾಕಂದರ ಜೀವನ ಮಾಡೊರ ಜೊತೆ ಜೀವನಪೂರ್ತಿ ಜೀವನಾ ಸಾಗಸಬೇಕಾಗತದ
-
ನಮಗ ಬ್ಯಾಡಾದವರ ನೂಲನೇಷ್ಟ ನಮ್ಮಿಂದ ದೂರ ಇದ್ದರು ಸಾಕ ನೆಮ್ಮದ ಜೀವನ ಅನ್ನಕೊತೆನಿ
-
ಮನುಷ್ಯನ ಮನಸ್ಸ ಸುಖಾ ಸುಮನ್ನೆ ಟೆನಷನ್ನ ಮಾಡಿಸಿ ಬಿಪಿ ಶುಗರ್ ಗೆ ಬರಾಕ ಎಡಿ ಮಾಡಿ ಕೊಡತದ ಎಂತಾ ಹೊಲಸ ಟೆನಷೆನಿರಬೇಕಿದ 🤔🤔👊😠😡
-
ಇವತ್ತ ಬೆಳ್ಳಗೆ ಸ್ಪ್ಲೆಂಡರ್ ಪ್ಲಸ್ ಮೋಟರಸೈಕಲನ್ಯಾಗ ಬರಾಕತ್ತಿದ್ದೆ ಒಬ್ಬರ ಅಜ್ಜಾರ ಶಿರೂರ ಪಾರ್ಕ ಹತ್ತರ ಕೈ ಮಾಡಿದರ (ಡ್ರಾಪ್) ಕೇಳಿದರ ಕೊಟ್ಟೆ,ಆದರ ಅಂತಾ ಸಣ್ಣ ಗಾಡ್ಯಾಗ ನಮ್ಮ ಅವ್ವ ದ್ವಾಸಿ ಹಂಚ ತಂಬಾಂತ ಹೆಳ್ಯಾರ ನಮ್ಮಣ್ಣ ಒಂದ ಬೂಟ ತುಗೊಂಡ ಬಾ ಅಂದ ನಂದ ಊಟದ ಬ್ಯಾಗ,ಇನ್ನೊಂದ ಚೀಲಾ ಇಷ್ಟೇಲನ್ನು ಅವನೆಂಗೊ ಮ್ಯಾನೇಜ ಮಾಡಕೊಂಡ ತರಾಕತ್ತೆನಿ ಅಂತದ್ರಾಗ ಡ್ರಾಪ ಕೇಳಿರು ಹೆಂಗೊ ಮ್ಯಾನೇಜ ಮಾಂಡಕೊಂಡ ಗಾಡಿ ನಿಂದ್ರಿಸಿ😃 ಹತ್ತಸ್ಕೊಂಡೆ ಎಲ್ಲಿರಿ ಅಂದೆ ಕೋಳಿವಾಡ ಮಾರ್ಬಲ್ಸ್ ರಿ ಅಂದರು ನಾನ ಅವರ ಕೈಯಾಗಿನ ಕೈಚೀಲಾ ನೋಡಿ ರಾಘವೇಂದ್ರ ಮಠಾನರಿ ಅಜ್ಜಾರ ಅಂದೆ,ಹುರಿ ಅಂದರು ಸ್ವಲ್ಪದ್ರಾಗ ಬಂತ ಇಳಿದ್ರ ಒಕೆರಿ ಅಂದೆ ಅವರೆನು ಇಂಗ್ಲಿಷನ್ಯಾಗ ಥ್ಯಾಂಕ್ಸ ಹೇಳಿಲಾ ನಮ್ಮ ಕನ್ನಡದಾಗ ಧನ್ಯವಾದಗಳು ಅನಲ್ಲಿಲಾ ಒಂದ ಹೂವನ್ನ ಬಹಳ ಚೆಂದ ನಕ್ಕೊಂತ ತುಗೊರಿ ಅಂತ ಕೊಟ್ಟರ ಇಸ್ಕೊಂಡೆ,ನನಗೂ ಖುಷಿ ಅನಸ್ತ್ ಡ್ರಾಪ್ ಕೊಟ್ಟಿದಕ್ಕ ಜನರಲ್ಲಿ ಒಂದೊಳ್ಳೆ ವಿಚಾರ ಇರತದ... ಇನೊಂದ ವಿಷಯಾ ಎನಂದ್ರ್ ಯಾರದರು ಅಜ್ಜಾರ ಅಜ್ಜಿಯಾರ ನಡಿಲಯಲ್ಲಿಕ್ಕ ಆಗದವರ ಕಂಡರ ಕೇಳಿ ಡ್ರಾಪ್ ಕೊಡ್ರಿ ಅಂತ ಇಂತವರಗೆ ಕೊಡಬೆಡರಿ ಈ ಜಗತ್ತನ್ಯಾಗ ಎಲ್ಲರೂ ಸಿಗತಾರ ನೊಡಕೊಂಡ ಸಹಾಯ ಮಾಡ್ರಿ,ನಾನ ಇವತ್ತ ಖುಷಿಯಲ್ಲಿ ಅದೇನಿ.❤️
-
ಯಾವದೇ ವ್ಯಕ್ತಿ ಬೇರೊಬ್ಬನಿಗೆ ಎನಾದರು ಅಸಹ್ಯ ಮಾಡಬೇಕಂದ, ಕೊಂಕ ಮಾತ ಮಾತಡಬೇಂಕದರ ಬಹಳಷ್ಟ ವಿಚಾರ ಮಾಡಬೇಕ,ಇಲ್ಲಾಂದರ ವಿಕೋಪಕ್ಕ ತಿರುಗಿ ಆತ್ಮಹತ್ಯೆ ಯತ್ನಿಸಿರತಾರ ತಿಳಿದ ಮಾತಾಡ್ರಿ,ಇದು ತಂದೆ, ತಾಯಿಯ ಅಣ್ಣ,ತಮ್ಮಂದಿರ ಕರ್ತವ್ಯವಾಗಿರತದ ನೆನಪಿನಲ್ಲಿಡಿ
-
ಯಾರಾದರ ಒಬ್ಬರಗೆ ಭಾರವಾಗಿರಬೇಕು. ಯಾಕಂದ್ರ,ಭಾರ ಹೊರಸ್ತದವರ ಭಾರ ತಡಕೊಂಡವರ ಮೇಲ ಪ್ರೀತಿ, ಕಾಳಜಿ,ವಾತ್ಸಲ್ಯ,ಇರತದಂತಹ — % &
-