ಹನಿ ಹನಿ ಕೂಡಿದರೆ ಹಳ್ಳ
ತೆನೆ ತೆನೆ ಕೂಡಿದರೆ ರಾಶಿ
ಹನಿಯು ಮಳೆಯಾಗಿ ಬಂದರೆ
ಕೊಂಚ ತಂಪು ಬೇಕಿದೆ
ಈ ಹೃದಯ ಎಂಬ ಭೂಮಿಗೆ
ಎಲ್ಲೆಡೆಯೂ ಹಚ್ಚು ಹಸಿರಾಗಲಿರುವ
ಭೂಮಿಗೆ ,ಮಳೆರಾಯನು ಕರುಣಿಸಿದರೆ
ಕೊಂಚ ತಂಪು ಬೇಕಿದೆ ಭೂಮಿ ಎಂಬ ಹೃದಯಕ್ಕೆ
ಭೂಮಿಯು ತಂಪಾದರೆ ಜೀವಿಸುತ್ತಿರುವ ಮನುಜನಿಗೆ ಆನಂದವೋ ಆನಂದ....
ಆರ,ಎಚ್,ಭಾರತಿಚಂದಿರ....
-
14 JUN 2019 AT 16:02