ಬದುಕಿನ ತುಂಬಾ
ಕಪ್ಪು ಮಸಿ ಬಳೆದವರಿಗೂ
ಬಣ್ಣದ್ಹೋಕುಳಿಯ ಶುಭಾಶಯ.-
👉ಪೂಜಾ ಶಿಂಧೆ💞🎈
277 Followers · 114 Following
ನಿನ್ನ ಉಸಿರು ನಾನಾಗಾದಿದ್ದರು, ನನ್ನ ಹಸಿರು ನೆನಪು ನೀನು, ನಿನ್ನ ಬಾಳಿಗೆ
ಬೆಳಕಾಗಾದಿದ್ದರು ನನಗೆ ನೆಪವಾಗಿ ... read more
ಬೆಳಕಾಗಾದಿದ್ದರು ನನಗೆ ನೆಪವಾಗಿ ... read more
Joined 3 December 2019
29 JUN 2020 AT 14:33
ಜೀವನದಲ್ಲಿ ಸಮಸ್ಯೆಗಳು
ಮಳೆಯ ಹನಿಗಳಿದ್ದಂತೆ
ನಿಧಾನವಾಗಿ ಬರಲಿ, ರಭಸವಾಗಿ ಬರಲಿ
ನಮ್ಮ ಲ್ಲಿ ಆತ್ಮವಿಶ್ವಾಸವೆಂಬ ಕೊಡೆ ಇರಬೇಕಷ್ಟೇ..!!-
15 JAN 2020 AT 3:54
ಜಗಕೆಲ್ಲ ಹುಚ್ಚಿ ನಾನು
ಜಗವೇ ಮೆಚಬೇಕು ಎನ್ನುವ
ಇಚ್ಛೆ ಎನಗಿಲ್ಲ ನಾನು ನಾನಗಿದ್ದರೆ
ಜಗವೇ ಬೇರೆಯಾಗಿದೆ..
ಮುಗ್ಧೆಯ ಒಳಗು ಒಂದು ಮನಸ್ಸಿದೆ
ಕನಸಿನ ನಲಿವು ಇದೆ ಹುಚ್ಚಾರಾಗಿ ಅಲೆದರೆ
ನಿಜವಾಗಿ ತಿಳಿಯುವುದು ಯಾರು ನನ್ನವರು ಎಂದು.?-
1 OCT 2021 AT 19:10
ಹಳೆಯ ನೆನಪುಗಳನ್ನ
ಮೆಲುಕು ಹಾಕುತ್ತಾ
ಹೊಸ ಕನಸು ಕಾಣುತ್ತಾ
ಜೀವನ ಮುಂದೆ ಸಾಗುತ್ತಿದೆ....-