9 APR 2019 AT 9:20


ನಿನ್ನ ಪ್ರೀತಿಯ ಶುಭೋದಯ ಕೇಳುವ ಆಶಯದಿಂದ ಏಳುವುದು.ನಾನಿನ್ನು ಬದುಕಿದಿನಿ ಅಂತ ಗೊತ್ತಾಗಿದ್ದರಿಂದ
ದೇವರಿಗೆ ಕೈ ಮುಗಿಯುವುದು.






ರಾತ್ರಿ ನಿನಗೆ ಕೇಳಿಸದ ಹಾಗೆ ಸಿಹಿ ಮುತ್ತಿನ ಶುಭರಾತ್ರಿ ಹೇಳಿ..ಆಕಸ್ಮಾತ್ ಬೆಳಗ್ಗೆ ಎಬ್ಬಿಸಿದ್ರೆ ದೇವರಿಗೆ ಕೃತಜ್ಞತೆ ಹೇಳುವುದು.

- ಪುಷ್ಪಾ