--ಪುಷ್ಪಾ   (ಪುಷ್ಪಾ)
163 Followers · 1 Following

Joined 8 February 2019


Joined 8 February 2019
11 JUN 2022 AT 22:35

ಕಾಡುವಾಗ ನೆನಪು ಪದೆಪದೆ
ಹೀಗೆ ನೀ
ಅನಿರೀಕ್ಷಿತವಾಗಿ ಬಂದರೆ ಎದುರಿಗೆ


-


9 JUN 2022 AT 8:37

ಮುಂದೇನು!!??
ಅನ್ನೋ ಕುತೂಹಲ ಅಥವ ಜಿಜ್ಞಾಸೆ ಗೆ ಬೀಳುವಂತೆ
ಬದಲಾವಣೆಗಳಿಗೆ ಒಡ್ಡಿ ಜೀವನವನ್ನ,
ತಿರುಗುವ ಮುಳ್ಳನ್ನು ಮತ್ತೆ ಹನ್ನೆರಡಕ್ಕೆ ತಂದು ನಿಲ್ಲಿಸಿ ಚುಚ್ಚುತ್ತಿದೆ ಸಮಯ.....
time ಪಕ್ಕಾ 420 ಕಣ್ರೀ...🤣🤣


















-


8 JUN 2022 AT 16:07

ನಟಿಸುತ್ತ ಮರೆತಂತೆ
ಮರೆಯಲ್ಲಿ ಮೆಲ್ಲಗೆ
ಪದೆ ಪದೆ ಅವನನ್ನ
ನೆನಪಿಸೊ ಹುನ್ನಾರ ನಡೆಸುವ
ಮೋಸಗಾರ ......!!!
ಮನಸ್ಸು

-


16 MAY 2022 AT 9:52

ಮಳೆ!!
ಧಾರಕಾರ ಮಾತೇ ಇರಬೇಕು
ಭುವಿಯೊಟ್ಟಿಗೆ ಆಗಸದ್ದು...

-


26 APR 2022 AT 9:37

ಅಂದಿಗಾಗಿ ಅರಳಿ
ಪಸರಿಸಿ ಘಮದೊಂದಿಗೆ
ಬಾಳಿ ಜೇನ ಬಿಂದಿಗೆಯಾಗಿ
ಮರಳಿ ಹೋಗಬೇಕು ಸಾರ್ಥಕವಾಗಿ




-


26 APR 2022 AT 9:36

ಅಂದಿಗಾಗಿ ಅರಳಿ
ಪಸರಿಸಿ ಘಮದೊಂದಿಗೆ
ಬಾಳಿ ಜೇನ ಬಿಂದಿಗೆಯಾಗಿ
ಮರಳಿ ಹೋಗಬೇಕು ಸಾರ್ಥಕವಾಗಿ




-


20 APR 2022 AT 10:02

ಅಪಮಾನದ
ನಂಜು ಉಳಿಸಿಕೊಂಡೆ ಗಂಟಲಲ್ಲೆ
ಎದೆಯೊಳಗೆ
ಇರುವ ನಿನ್ನ ಹೇಗೆ ತಾನೆ ಕೊಲ್ಲಲಿ.....

---ಪುಷ್ಪಾ

-


4 APR 2022 AT 14:55

ಬಿಂದಾಸ್ ಆಗಿ ಕಾಣುವುದಕ್ಕೆ ಕನಸು

-


14 MAR 2022 AT 11:44

ಆಗಾಗ
ನೀ
ಬಂದು ಕೊಂದು
ಹೋಗಲೆಂದೆ ಬದುಕುತ್ತೇನೆ
ಪುನಃ ಪುನಃ

-


14 SEP 2020 AT 22:00

#ವಾಸ್ತು ಪ್ರಕಾರ
Read my caption!!

-


Fetching --ಪುಷ್ಪಾ Quotes