Punith Puni   (ಪುನೀತ್)
61 Followers · 33 Following

09041990
Joined 9 January 2019


09041990
Joined 9 January 2019
16 NOV 2019 AT 22:01

ನೀನಾಗುವೆ ನನ್ನ ಪ್ರೀತಿ‌ಯ ಹೂಗುಚ್ಚ,
ನಾನಾಗುವೆ ನಿನ್ನ ಪ್ರೀತಿಯಲಿ ಹುಚ್ಚ.

-


10 NOV 2019 AT 8:06

ನೀ ಪ್ರೀತಿಯ ಕೂಸು,
ನಾನಾಗುವೆ ಪಾಸು.

-


9 NOV 2019 AT 21:13

ನೀ ಕೆಳೀದಕೆ ತಾನೆ ಕೊಟ್ಟೆ ದೃಷ್ಟಿ ಬೊಟ್ಟು 😝😝

-


3 NOV 2019 AT 16:25


ಹೊಸ ಪ್ರಯತ್ನಗಳನ್ನು ನಡೆಸುತ್ತಲೇ ಇರಬೇಕು. ಯಾಕೆಂದರೆ ಯಶಸ್ಸು ಯಾವುದರ ಮೂಲಕ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ.

-


21 APR 2019 AT 21:55

ನಮಗ್ಯಾರು ಪ್ರೇಯಸಿ ಇಲ್ಲ ಜೋಗಿ ಅವರೇ

-


21 MAR 2019 AT 21:30

ಕಾಯುತ್ತ ಕುಳಿತವರಿಗೆ ಒಳ್ಳೆಯ ದಿನಗಳು ಬರುತ್ತೋ ಇಲ್ವೋ ನಂಗೊತ್ತಿಲ್ಲ,,,
ಆದ್ರೆ ಕಷ್ಟ ಪಟ್ಟು ದುಡಿಯುವವರಿಗೆ ಇಂದಲ್ಲ ನಾಳೆ ಒಳ್ಳೆಯ ದಿನ ಬಂದೆ ಬರುತ್ತೆ ,ಏನಂತೀರಾ?

-


20 MAR 2019 AT 7:34

ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು, ಕಲ್ಲಾಗು ಕಪ್ಪುಗಳ ಮಳೆಯ ವಿಧಿ ಸುರಿಯೆ! ಬೆಲ್ಲ ಸಕ್ಕರೆ ಯಾಗು ದೀನ ದುರ್ಬಲ ಎಲ್ಲರೊಳಗೊಂದಾಗು ಮಂಕುತಿಮ್ಮ.

-


10 FEB 2019 AT 22:20

Life is a drama
We all are busy in acting.

-


9 FEB 2019 AT 19:04

ಸಹಾಯ ಮಾಡುವ ಮನಸಿಗೆ ಸಹಾಯ ಮಾಡಲು
ಏನೂ ಇರಲ್ಲ...
ಎಲ್ಲಾ ಇದ್ದವರಿಗೆ ಸಹಾಯ ಮಾಡುವ ಮನಸ್ಸೇ ಇರಲ್ಲ ಇಷ್ಟೇನಾ ಜೀವನ ಅಂದ್ರೆ...!!

-


5 FEB 2019 AT 7:38

ಕದಿಯುವಾಸೆ ಚಂದದೊಂದು ಮನವ ಕೊನೆಯವರೆಗೂ ಬೆಚ್ಚಗೆ ಬಾಳಲು ಹೃದಯವೆಂಬ ಒಂದು ಅರಮನೆಯ

-


Fetching Punith Puni Quotes