Upendra...
UPPI ಎಂದೇ ಖ್ಯಾತಿ...
ಅದರಲ್ಲೂ "I"(ನಾನು) ಅನ್ನೋ ಸ್ವಾರ್ಥ ತೆಗೆದು,
U--ಉತ್ತಮ
P--ಪ್ರಜಾಕೀಯ
P---ಪಕ್ಷ, ಸ್ಥಾಪಿಸಿ....
ರಾಜಕೀಯ ಅನ್ನೋ ಕೆಟ್ಟ ವ್ಯವಸ್ಥೆಗೆ ತಿಲಾಂಜಲಿ ಇಟ್ಟು...
ಪ್ರಜಾಕೀಯ ಅನ್ನೋ ದಿಟ್ಟ ನಡೆಗೆ ಶಂಕುಸ್ಥಾಪನೆ ಕೊಟ್ಟು...
ಹೊಸ ಅಧ್ಯಾಯ ಬರೆಯಲು ನಿಂತಿರುವ
ಇವರಿಗೆ, ನಾವು ನೀಡುವ ಪ್ರತಿಯೊಂದು ವೋಟು...
ನಮಗೆ ಸಿಗಲಿದೆ ಬದಲಾವಣೆಯಿಂದ ಏಳಿಗೆಯ ಸಿಹಿ ಒಬ್ಬಟ್ಟು!!!- ಪುನೀeth.R
18 SEP 2019 AT 4:31