PT Quotes   (Bad Boy)
72 Followers · 36 Following

read more
Joined 6 April 2020


read more
Joined 6 April 2020
15 JAN AT 7:02

ಸಂಕ್ರಾಂತಿ
ಆಚರಣೆ ನಾನಾ ರೀತಿ
ಬಿಂಬಿಸುವುದೊಂದೇ ಸಂಸ್ಕೃತಿ
ಮನದಲ್ಲಿ ತುಂಬಿರಲಿ ಪ್ರೀತಿ
ತರಲಿ ನಿಮ್ಮೆಲ್ಲರಿಗೂ ಸುಖ ಶಾಂತಿ
ಬೆಳಗಲಿ ನಿಮ್ಮೆಲ್ಲರ ಬಾಳಲಿ ಕಾಂತಿ
ಹರಡಲಿ ಜಗಕ್ಕೆ ನಿಮ್ಮ ಕ್ರಾಂತಿ

ಎಳ್ಳು ಬೆಲ್ಲ ಸವಿಯುತ
ಕಬ್ಬಿನ ಸಿಹಿಯ ಹೀರುತ
ದ್ವೇಷ ಹಗೆಯ ಮರೆಯುತ
ಸವಿ ಮಾತುಗಳನ್ನು ನುಡಿಯುತ
ಹಬ್ಬ ಆಚರಿಸೋಣ
ಎಲ್ಲರಿಗೂ ಶುಭಾಶಯ ಕೊರೋಣ

ಮಕರ ಸಂಕ್ರಾಂತಿ ಶುಭಾಶಯ
ತಿಳಿಸುವ ನಿಮ್ಮ ಗೆಳೆಯ
- ಪ್ರಶಾಂತ್ ತಳವಾರ್

-


17 DEC 2023 AT 0:32

ಯಾರದ್ದೋ ಇಷ್ಟದಂತೆ ಹೇಗೆ ಬದುಕಲಿ ಎಂದು ಹೇಳುವ ನಾವು
ಪ್ರಾಣಿ ಪಕ್ಷಿಗಳ ವಿಚಾರದಲ್ಲಿ ಹೀಗೆ ಬದುಕಬೇಕೆಂದು ನಿಯಮ ನಿಯಂತ್ರಣಗಳನ್ನು ಮಾಡಿರುವೆವು

PT quotes

-


20 OCT 2023 AT 23:33

ಮನದಲ್ಲಿ ಸಾವಿರ ಪದಗಳಿದ್ದರೂ
ಮಾತಲ್ಲಿ ವ್ಯಕ್ತಪಡಿಸಲಾಗದ ಭಾಷೆ

✍️ P T Quotes ✍️

-


12 OCT 2023 AT 12:46

ಒಂದು ಅಪ್ಪುಗೆ

ಮೊಗದಲ್ಲಿ ನಗುವನ್ನು ಮೂಡಿಸಲು
ಮನದಲ್ಲಿನ ನೋವನ್ನು ಕರಗಿಸಲು
ಆಳುವ ಮನಕು ಬೇಕು ಆಸರೆಯಾಗಿ
ನಗುವ ಮೊಗಕು ಬೇಕು ಆತ್ಮೀಯತೆಗಾಗಿ

✍️ PT Quotes ✍️

-


11 OCT 2023 AT 23:20

Don't be the reason for
someone's sad,
And don't be sad for
someone's reason

✍️ PT Quotes ✍️

-


11 OCT 2023 AT 20:41

ತಾಯಿಯ ನೋವೇನೆಂದು ತಿಳಿದ ಗಂಡು
ತನ್ನ ಹೆಂಡತಿಯನ್ನು ಹೆಚ್ಚು ಪ್ರೀತಿಸುವನು
ತಂದೆಯ ಕಷ್ಟ ಏನೆಂದು ತಿಳಿದ ಹೆಣ್ಣು
ತನ್ನ ಗಂಡನನ್ನು ಹೆಚ್ಚು ಗೌರವಿಸುವಳು

✍️ PT Quotes ✍️

-


10 OCT 2023 AT 22:58

ನಾವು ನೋಡುವ ಮತ್ತು ಗಮನಿಸುವ
ನಡುವೆ ಇರುವ ಸಣ್ಣ ಎಳೆ

✍️ PT Quotes ✍️

-


10 OCT 2023 AT 22:36

ಸಾಗರದಲ್ಲಿ ಅಷ್ಟು ನೀರಿದ್ದರೂ
ಮುಳುಗದೆ ತೇಲುತ್ತಾ ಮುಂದೆ ಸಾಗಿ ಗುರಿ ತಲುವಪುವ ದೋಣಿಯ ಹಾಗೆ
ನಾವು ನಮ್ಮ ಸುತ್ತ ಎಸ್ಟೇ ಕೆಟ್ಟ ಹವ್ಯಾಸಗಳಿದ್ದರೂ ಅವುಗಳಲ್ಲಿ ಮುಳುಗದೆ ನಮ್ಮ ತನದಿಂದ ಜೀವನದಲ್ಲಿ ಸಾಗಬೇಕು

✍️ PT Quotes ✍️

-


10 OCT 2023 AT 21:42

ಹೃದಯಕ್ಕೆ ಸಂಬಂಧಿಸಿದ ವಿಷಯಗಳನ್ನು
ಮಾತಿನಿಂದ ಅಳೆಯದಿರಿ,
ಮನಸ್ಸಿನಿಂದ ಅರೆಯಿರಿ

✍️ PT Quotes ✍️

-


10 OCT 2023 AT 21:18

ಯಾವುದು ಅತಿಯಾಗಬಾರದು
ಪ್ರೀತಿಯಾದರೂ, ದ್ವೇಷ ವಾದರೂ
ಪ್ರೀತಿ ಅತಿಯಾದರೆ ನೋವು
ದ್ವೇಷ ಅತಿಯಾದರೆ ಸಾವು

✍️ PT Quotes ✍️

-


Fetching PT Quotes Quotes