ನಾವು ಕುರುಡಾಗಿ ನಡೆಸಿಕೊಂಡು ಬಂದಿರುವ ಮತ್ತು ಇತಿಹಾಸದ ಕಸದ ಬುಟ್ಟಿಯಲ್ಲಿ ಎಸೆಯಲು ಅರ್ಹವಾದ ಹಿಂದಿನ ಕಾಲದ ಇಂತಹ ಕಟ್ಟಳೆಗಳ ಪ್ರಮುಖ ಅಂಶವೆಂದರೆ ಗಟ್ಟಿಯಾದ ಜಾತಿ ವ್ಯವಸ್ಥೆ. ಈ ವ್ಯವಸ್ಥೆಯು ನಮ್ಮ ಹಿಂದೂ ಸಮಾಜವನ್ನು ಹಲವಾರು ಸೂಕ್ಷ್ಮ ತುಣುಕುಗಳಾಗಿ ವಿಭಜಿಸಿದೆ, ಶಾಶ್ವತವಾಗಿ ಪರಸ್ಪರ ಯುದ್ಧದಲ್ಲಿದೆ.
-ವಿನಾಯಕ ದಾಮೋದರ ಸಾವರ್ಕರ್-
*ಸ್ವಾರ್ಥಿ ಬೆಳೆಯಲ್ಲ,*
*ಸಾಹಸಿ ಬಾಗಲ್ಲ*
*ಶ್ರಮಿಕ ಸೋಲಲ್ಲ....*
*🙏ಶುಭೋದಯ🙏*
*🚩ಜೈ ಶ್ರೀರಾಮ್🚩*-
*ನಾವು ತಪ್ಪು ವಿಷಯಗಳನ್ನು* *ಬೆನ್ನಟ್ಟುವುದನ್ನು ನಿಲ್ಲಿಸಿದಾಗ,* *ಸರಿಯಾದ ವಿಷಯಗಳು ನಮ್ಮನ್ನು ಹಿಡಿಯಲು ಅವಕಾಶ* *ನೀಡುತ್ತೇವೆ.*
*🙏ಶುಭೋದಯ🙏*
*🚩ಜೈ ಶ್ರೀರಾಮ್🚩*-
*ಪರಿಣಾಮ ಅಥವಾ ಫಲಿತಾಂಶವು*
*ನಾವೇನು ಮಾಡಿದ್ದೇವೆ* *ಎಂಬುದನ್ನು ಅವಲಂಬಿಸಿದೆಯೇ ಹೊರತು*
*ನಾವೇನು ಯೋಚಿಸುತ್ತೇವೆ-ತಿಳಿದಿದ್ದೇವೆ- ನಂಬಿದ್ದೇವೆ* *ಎಂಬುದರ ಮೇಲಲ್ಲ.*
*🙏ಶುಭೋದಯ🙏*
*🚩ಜೈ ಶ್ರೀರಾಮ್🚩*-
*ನೆಮ್ಮದಿಯ ಜೀವನಕ್ಕೆ ಬಹಳ ಕಡಿಮೆ ಶ್ರಮ ಸಾಕು; ಅದು ನಮ್ಮೊಳಗೇ ಇದೆ!. ಅದು ನಾವು ಆಲೋಚಿಸುವ ರೀತಿ....*
*🙏ಶುಭೋದಯ🙏*
*🚩ಜೈ ಶ್ರೀರಾಮ್🚩*-
*ಬದುಕು ಒಂದು ಕ್ಷಣದಲ್ಲಿ ಬದಲಾಗುವುದಿಲ್ಲ.*
*ಆದರೆ ನಾವು ಒಂದು ಕ್ಷಣ ಯೋಚಿಸಿ*
*ತೆಗೆದುಕೊಂಡ ನಿರ್ಧಾರದಿಂದ*
*ಜೀವನದ ದಿಕ್ಕನ್ನೇ* *ಬದಲಿಸಬಹುದು.*
*🙏ಶುಭೋದಯ🙏*
*🚩ಜೈ ಶ್ರೀರಾಮ್🚩*-
*ಇಂದಿನ ನೋವು ನಾಳೆಯ ಶಕ್ತಿಯಾಗಲಿದೆ. ಇಂದು ಹೆಚ್ಚು ಕಷ್ಟಪಟ್ಟಷ್ಟು ನಾಳೆ ಮತ್ತಷ್ಟು ಬಲಿಷ್ಟರಾಗುತ್ತೇವೆ.....*
*🙏ಶುಭೋದಯ🙏*
*🚩ಜೈ ಶ್ರೀರಾಮ್🚩*-
*ನಾವು ಎತ್ತರಕ್ಕೆ ಏರಬೇಕಾದರೆ ನಮ್ಮ ಗಮನ ನಮ್ಮೆದುರಿನ ಮೆಟ್ಟಲಿನ ಮೇಲಿರಬೇಕೇ ಹೊರತು ಇಡೀ ಮೆಟ್ಟಲುಗಳ ಮೇಲಲ್ಲ.*
*🙏ಶುಭೋದಯ🙏*
*🚩ಜೈ ಶ್ರೀರಾಮ್🚩*-
*ನಮ್ಮ ಧೈರ್ಯ, ಆತ್ಮವಿಶ್ವಾಸ ಹಾಗೂ ಧನಾತ್ಮಕ ಚಿಂತನೆಗಳು ನಮ್ಮನ್ನು ಮುನ್ನಡೆಸಿಕೊಂಡು ಹೋಗುತ್ತದೆ. ಸ್ವಲ್ಪ ಎಡರು ತೊಡರುಗಳು ಕಂಡು ಬಂದರೂ ನಾವು ಮುಂದೆ ಹಾಕಿದ ಹೆಜ್ಜೆಯನ್ನು ಹಿಂದಿಡದಿದ್ದರೆ ಒಳ್ಳೆಯದು.*
*🙏ಶುಭೋದಯ🙏*
*🚩ಜೈ ಶ್ರೀರಾಮ್🚩*-
*ಕೇವಲ ಕಠಿಣವಾದ ದಾರಿಗಳು* *ಮಾತ್ರ ಸುಂದರವಾದ ತಾಣಗಳಿಗೆ* *ಕರೆದೊಯ್ಯುತ್ತವೆ.*
*🙏ಶುಭೋದಯ🙏*
*🚩ಜೈ ಶ್ರೀರಾಮ್🚩*-