ದಯಮಾಡಿ ಕ್ಷಮೆ ಇರಲಿ...
ಬರೆಯುತ್ತಿರುವ ನನ್ನ
ಬರಹಗಳಿಗೆ ವಿರಾಮ...
ಮನವೆಕೋ ಬಯಸುತಿದೆ
ಏಕಾಂತದ ಆರಾಮ..
ಲೇಖನಗಳ ಗಿಚಲು
ಪದಗಳೇ ಸಿಗುತ್ತಿಲ್ಲ
ಕಾರಣ ನನ್ನ ಮನದ
ನಿಘಂಟಿನ ದಹನವಾಯಿತು.
ದಹಿಸಿದ ನಿನಗೊಂದು ಪ್ರಣಾಮ..- ಪ್ರಮೋದ.💛
13 MAY 2019 AT 21:31
ದಯಮಾಡಿ ಕ್ಷಮೆ ಇರಲಿ...
ಬರೆಯುತ್ತಿರುವ ನನ್ನ
ಬರಹಗಳಿಗೆ ವಿರಾಮ...
ಮನವೆಕೋ ಬಯಸುತಿದೆ
ಏಕಾಂತದ ಆರಾಮ..
ಲೇಖನಗಳ ಗಿಚಲು
ಪದಗಳೇ ಸಿಗುತ್ತಿಲ್ಲ
ಕಾರಣ ನನ್ನ ಮನದ
ನಿಘಂಟಿನ ದಹನವಾಯಿತು.
ದಹಿಸಿದ ನಿನಗೊಂದು ಪ್ರಣಾಮ..- ಪ್ರಮೋದ.💛