"ಕತ್ತಲೆಯಲ್ಲೇ ಕಳೆದು ಹೋಗ್ಲಿ ಬಿಡಿ
ಕಷ್ಟದ ಆ ಕರಾಳ ರಾತ್ರಿಗಳು.!
"ಬೆಳಕಾದರೆ ಸಾಕು ಶುರುವಾಗುವುದು
ಸಂತೋಷದ ಆ ಸುದಿನಗಳು.!-
ಪ್ರಕೃತಿ
(ಮೌನ.silent🤗)
429 Followers · 44 Following
ಬದುಕು ಬೇರ್ಪಡಿಸುವ ಮತ್ತು ಬೆಸೆಯುವ ನೂಲಿನ ಹಾಗೇ ಅಪಾರ್ಥ ಅಥವಾ ಅನರ್ಥ ಮಾಡಿಕೊಂಡರೆ ಅಂತರಾತ್ಮ ಶುದ್ಧಿಯಾಗದ... read more
Joined 3 July 2018
7 JUL 2024 AT 20:52
17 FEB 2023 AT 13:37
"ಉತ್ತಮ ಫಲಿತಾಂಶ ಹೊರಬರುವುದು,
ಕೆಟ್ಟ ಪರಿಸ್ಥಿತಿಯಲ್ಲಿಯೂ ಒಳ್ಳೆಯ
ಆಲೋಚನೆಗಳನ್ನು ಹೊಂದಿದಾಗ ಮಾತ್ರ.!-
14 FEB 2023 AT 21:56
"ಈ ಆವೇಶ ಮತ್ತು ಆಕ್ರೋಶವು
ಮನುಷ್ಯನ ಮನಸ್ಸನ್ನು
ಹಿಡಿತ ತಪ್ಪಿಸಲು ಪ್ರಯತ್ನಿಸುತ್ತವೆ.!-
27 JAN 2023 AT 0:23
"ಬೆಂದ ಮೇಲೆಯೇ ಬದುಕು,
ನೊಂದ ಮೇಲೆಯೇ ನಲಿವು,
ಹೆಚ್ಚಿನ ಪ್ರಾಮುಖ್ಯತೆಯನ್ನು
ಪಡೆದುಕೊಳ್ಳುತ್ತವೆ. ಎಂಬ
ವಾಸ್ತವವವನ್ನು ಮರೆಯದಿರಿ.!-