Priyanka Khot  
5 Followers · 1 Following

Joined 6 October 2019


Joined 6 October 2019
25 APR 2020 AT 22:23

'ನಗುತಿರು' ಏಕೆಂದರೆ ನಿನ್ನ
ನೋವನ್ನು ಇಲ್ಲಿ ಯಾರು
ಲೆಕ್ಕಿಸುವುದಿಲ್ಲ....

-


25 APR 2020 AT 12:20

In matters
of the heart,
the best
return gift
is TRUST....

-


23 APR 2020 AT 19:47

Never make someone special
in your life.
because when they changed,
you don't hate them.
instead you start hating yourself...

-


23 APR 2020 AT 0:01

ಜೀವನದಲ್ಲಿ
ಎಂಥದ್ದೇ ಕಠಿಣ
ಸಂದರ್ಭಗಳಲ್ಲೂ
ಈ ಮೂರನ್ನು ತ್ಯಾಗ
ಮಾಡಬೇಡಿ.
ನಿಮ್ಮ ಕುಟುಂಬ,
ನಿಮ್ಮ ಹೃದಯ,
ನಮ್ಮ ಘನತೆ...

-


22 APR 2020 AT 22:40

ದೇವರು ಸವ೯ರನ್ನು
ಸೌಂದರ್ಯವಂತರನ್ನಾಗಿ
ಸೃಷ್ಟಿಸಿರುತ್ತಾನೆ,
ಕೆಲವರಿಗೆ
ಸೌಂದರ್ಯಕೊಟ್ಟು,
ಇನ್ನೂ ಕೆಲವರಿಗೆ ಉತ್ತಮ
ಹೃದಯವನ್ನು ಕೊಟ್ಟಿರುತ್ತಾನೆ...

-


22 APR 2020 AT 22:02

ಮೌನವನ್ನು ಖರೀದಿಸಲೆಂದೇ....
ಮಾತುಗಳನ್ನು ಮಾರಿ ಬಿಟ್ಟೆ....

-


20 APR 2020 AT 22:31

Being good is a mistake
nowadays...👍

-


18 APR 2020 AT 21:20

It's OK.....
Even the sky cries sometimes.

-


16 APR 2020 AT 11:09

ಜೀವನವೆಂಬ ಈ ಪಯಣದಲಿ
ಮಗುವಿನಂತೆ ಮನಸ್ಸಿರಲಿ,
ಊಹಾತ್ಮಕವಾದ ಈ ಪ್ರಪಂಚದಲಿ
ನಿಷ್ಕಲ್ಮಶ ನಗುವಿರಲಿ...

-


14 APR 2020 AT 23:22

Nobody is ever
"to busy", if they're
interested, they'll
make time...

-


Fetching Priyanka Khot Quotes