Priya S   (Priಯ)
268 Followers · 121 Following

read more
Joined 17 September 2019


read more
Joined 17 September 2019
2 JUN 2022 AT 19:13

ಕಣ್ಣಂಚಿನ ಕಣ್ಣೀರಿಗೆ ಒಂದಷ್ಟು ಒಲವಿನ ಸಾಂತ್ವನ ಬೇಕಿತ್ತು...
ತನ್ನ ಪ್ರೀತಿಯೆ,
ಪ್ರೀತಿಸಿದಕ್ಕೆ ಪ್ರಶ್ಚಾತಾಪವ ಪಡುತಿರುವುದನ್ನು ಕಂಡು...

-


25 MAY 2022 AT 19:29

ಹೃದಯಕ್ಕೆ ಯಾಕೆ ಬೇಕಿತ್ತು ಈ ಒಲವಿನ ಸಹವಾಸ,
ಪ್ರೀತಿಯಲ್ಲಿ ಸೋತಿರಲು ಇಂದು,
ಪದಗಳು ಹೊರಡುತ್ತಿಲ್ಲ, ಭಾವಗಳು
ಕಣ್ಣೀರಲ್ಲಿ ಮುಳುಗಿ ಸಾಯುತಿರಲು...

-


11 MAY 2022 AT 17:49

ಅಪ್ಪಿಕೋ ಒಮ್ಮೆ.. ನಿನ್ನೊಲವಲ್ಲಿ ನನ್ನನ್ನು..
ಉಸಿರಾಗುವೆ...

-


7 MAY 2022 AT 19:27

ಆ ಕುಡಿ ಮೀಸೆಗೆ ಅವಳ ಮೂಗುತಿಯ ಸ್ಪರ್ಶಿಸಿ ಕಚ್ಚಿ ತಿನ್ನುವ ಬಯಕೆ...
ಆ ಕೆಂದುಟಿಗೆ ಅದರಗಳ ಚುಂಬಿಸಿ ಸಿಹಿ ಜೇನಮುತ್ತನ್ನು ಹೀರುವ ಬಯಕೆ..
ಪ್ರೇಮದಾಟದಲ್ಲಿ ತುಸು ಹೆಚ್ಚು ಪೋಲಿ ಅವನು..

-


27 APR 2022 AT 10:23

ಮುಂಜಾನೆಯು ನಗುವಿನ ಮುಖವಾಡ,
ಮುಸ್ಸಂಜೆಯು ಕಣ್ಣೀರಿನ ನಿಜರೂಪ..

-


18 APR 2022 AT 19:04

ನಂಬಿಕೆ ಇರಲಿ ಏನೇ ಆದರೂ..
ಸಮಯ ಪರಿಸ್ಥಿತಿ ಯಾವ ಕ್ಷಣ ಕೂಡ ಬದಲಾಗಬಹುದು...

-


9 APR 2022 AT 19:26

ಈ ಜೀವನದಲ್ಲೂ delet ಎಂಬ ಆಯ್ಕೆ ಇರುತ್ತಿದ್ದರೆ ಅದೆಷ್ಟುಒಳ್ಳೆದಿರುತ್ತಿತ್ತು..
ಒಂದಷ್ಟು ನೆನಪುಗಳನ್ನು ಅಳಿಸಿ ಹಾಕಲು.. ☺

-


9 APR 2022 AT 19:20

ಕಾರ್ಮೋಡ ಕವಿದ ಈ ಆಗಸವನ್ನು ಕಂಡಾಗ ಮನದಲ್ಲಿ ಕಾಡಿದ್ದ ಪ್ರಶ್ನೆ...
ಇದಕ್ಕೂ ನನ್ನ ಮನಸ್ಸಿಗೂ, ಏನಿದೆ ಅಂತಹ ವ್ಯತ್ಯಾಸವೆಂದು...

-


9 APR 2022 AT 19:10

ನನಸಾಗದ ಕನಸಲೊಂದು ಒಲವಿನ ಅದ್ಬುತ ಕಥೆಯೊಂದು ನಡೆದಿತ್ತು..
ಪ್ರೀತಿಸಿದ ಆ ಹೃದಯಗಳಷ್ಟೇ ಅದಕ್ಕೆ ಸಾಕ್ಷಿ..
ಬರೀ ಕನಸೆಂದೂ ತಿಳಿದ ಕ್ಷಣ ಕಣ್ಣೀರು ಒರೆಸಿದ್ದೂ ಕೂಡ ಪರಸ್ಪರ, ಆ ಹೃದಯಗಳೇ..

-


4 APR 2022 AT 19:42

ನಿನಗೆ ಎಂದು ಬರೆದ ಅದೆಷ್ಟೋ ಒಲವ ಕವಿತೆಗಳು
ಇಂದು ಅನಾಥವಾಗಿದೆ..
ಓದಬೇಕಿದ್ದ ನೀನೆ ದೂರ ಉಳಿದು ಬಿಟ್ಟಾಗ..
ಒಂದಲ್ಲಾ ಒಂದುದಿನ ಅದ ಓದಲು ನೀ ಬರುವೆಯಾ...?
ಭಾವನೆಗಳನ್ನು ಕಳೆದುಕೊಂಡ ಈ ಮನವು ಮತ್ತೆ ಒಲವ ಗೀತೆ ಬರೆಯಲು ಸಾಧ್ಯವೇ.. ?

-


Fetching Priya S Quotes