Life is all about adjustments so adjust yourself to the situation.
-
Prem Thokur
(behind.the_quotes👉 prem)
61 Followers · 13 Following
Be bookish , keep reading ,keep writing 😆 Be a book worm 📖📚📑🦠
Always ತುಳುವ
ನಮ್ಮ ಕುಡ್ಲ read more
Always ತುಳುವ
ನಮ್ಮ ಕುಡ್ಲ read more
Joined 10 February 2019
25 AUG 2022 AT 11:14
9 JUN 2022 AT 21:52
ನಿನ್ನ ಎದುರು ಸಾವಿರ ಜನ ನಿಂತು ಕೈ ತಟ್ಟಿದರೆ ಅದು ನಿನ್ನ ಉನ್ನತಿ
ಅದೇ ಸಾವಿರ ಜನ ನಿನ್ನ ಬೆನ್ನ ಹಿಂದೆ ನಿಂತು ನಿನಗೆ ತಟ್ಟಿದರೆ ಅದು ಅವನತಿ-
24 APR 2022 AT 12:31
ಓತೆಗಿರುವ ಜನರ ಮರೆತು ಇಲ್ಲದ ಜನರಿಗಾಗಿ ಕಾಯುವರು
ಒಡಲ ತುಂಬಾ ಪ್ರೀತಿ ಕೊಡುವ ವ್ಯಕ್ತಿ ಬಿಟ್ಟು ಅದ್ಯಾವುದೋ ಕಾಣದ ಪ್ರೀತಿಗೆ ಹೆಣಗುವರು
ಬಳಿ ಇದ್ದ ಬೆಲ್ಲವ ಸವಿಯದೆ ಸಂತೆಗೆ ಹೋಗಿರುವರು
ಇತ್ತ ಜೊತೆಗಿದ್ದ ಪ್ರೀತಿಯು ಇಲ್ಲ ಅತ್ತ ಕಾಯುವ ಪ್ರೀತಿಯು ಇಲ್ಲ.-
22 MAR 2022 AT 8:06
ಜೀವನದಲ್ಲಿ ಹಣದಿಂದ ಕೊಳ್ಳಲು ಆಗದಿರುವ ಒಂದು ವಸ್ತು ಇದ್ದರೆ ಅದು ಒಬ್ಬರ ವಿಶ್ವಾಸ ಮತ್ತು ನಂಬಿಕೆ ಮಾತ್ರ
-