🌿ಯುಗಾದಿಯ ಆಗಮನ🌿
ಮನವರಳಿತು ತನು ಕುಣಿಯಿತು
ಚಿಗುರೊಡೆಯಿತು ಹೂವಾಯಿತು
ನವ ವಸಂತವ ಕೈ ಬೀಸಿ ಕರೆಯಿತು
ಕೋಗಿಲೆಯ ಗಾನ_ _ _ _ _ _ _ _
ಸುಖ ಸಂಮೃಧ್ಧಿ ತುಂಬಿ ತುಳುಕಲಿ
ಬಾಳಿನಲ್ಲಿ ಶಾಂತಿ ನೆಲೆಸಲಿ
ಕನಸು ಕಂಡು ನನಸು ಮಾಡುವ
ಗುರಿಯು ನಮ್ಮದಾಗಲಿ_ _ _ _ _ _
ಶಕ್ತಿ ಕೊಟ್ಟು ಯುಕ್ತಿ ನೀಡಿ
ಬಿಡದೇ ಛಲದಿ ಸಾಧಿಸೆಂದ
ದೇವರಿಗೊಂದು ನಮನವಿರಲಿ
ಬಾಳ್ಗೆ ಗುರಿಯೇ ಏಳ್ಗೆಯಾಗಲಿ_ _ _ _
ಹಳತು ಹೊಸೆದು ಹೊಸತು ಮೂಡಲಿ
ಬೇವು ಬೆಲ್ಲ , ಬರೀ ಸಿಹಿಯಾಗಲಿ
ಹೊಸ ವರ್ಷದ ಶುಭಕೃತ ಸಂವತ್ಸರ
ತರಲಿ ಹರುಷ , ವರುಷ ಪೂರ್ತಿ_ _ _ _-
Prem N
(ವೀಣಾ)
969 Followers · 2.6k Following
Electronics n communication engineering
Love to write something!!😊😉
Kannadiga💯💯❤❤
Love to write something!!😊😉
Kannadiga💯💯❤❤
Joined 28 July 2019
1 APR 2022 AT 23:48
1 JUL 2021 AT 10:58
ನನ್ನ ಕವನ
ಮನೋಬಲವೊಂದಿದ್ದರೆ
ಛಲಕ್ಕಿಲ್ಲಿ ಬರವಿಲ್ಲ ,
ಬಲಹೀನ-------ವಾದರೆ
ಛಲದಲ್ಲಿ ಫಲವಿಲ್ಲ-
25 MAY 2021 AT 13:05
ನನ್ನ ಕವನ
--------
ಸಾಕಾಗಿದೆ ಈ ಟೀವಿ ಹಾವಳಿಯಿಂದ
ವೃಥಾ ಕಾಲಹರಣವಾಗುತ್ತಿದೆಯಲ್ಲಾ?
ಎಂದು ಕೊರಗುವ ಮುನ್ನ-----
ಕೈಯಲ್ಲೊಂದು ಹೊತ್ತಿಗೆ ಹಿಡಿದು
ನೋಡು, ನಿನ್ನ ಕುಶಾಗ್ರಮತಿಯ !
-
19 MAY 2021 AT 12:04
ನನ್ನ ಕವನ
------------
ಆಗೊಂದಿತ್ತು ಕಾಲ ,
ಎಲ್ಲಾ ವಸ್ತುಗಳೂ ಸೋವಿ ಸೋವಿ --
ಈಗ ನೋಡಿ ದುಪ್ಪಟ್ಟು ಬೆಲೆಯ
ವಸ್ತುಗಳ ಮೇಲೆ ಸೋಡಿ ಸೋಡಿ- --
ಹೇಗಿದೆ ಇಂದಿನ ಮೋಡಿ ಮೋಡಿ- ---
17 MAY 2021 AT 21:57
These days people have become so restless.
Even the PATIENCE turned to PATIENT.-
7 APR 2021 AT 22:17
ಇರುವುದೊಂದ ಜೀವನ ಎಂದು ಮಾಂಸವನ್ನು ಸೇವಿಸಲೇ?
ಮನುಷ್ಯತ್ವದ ಮಹತ್ವ ಮತ್ತು ಹಿಂದುತ್ವದ ಸಾರ ಅರಿತು ಅದನ್ನು ತ್ಯಜಿಸಲೇ?
ಉತ್ತರ ನಾಣ್ಯ ಚಿಮ್ಮಿದಂತೆ
-