ನಮ್ಮವರು ಅಂತಾ ಅಂದುಕೊಂಡವರೆಲ್ಲ
ನಮ್ಮಜೊತೆ ಒಂದೇ ತರಹ ಇರ್ತಾರೆ
ಅನ್ನೋದು ನಮ್ಮ ತಪ್ಪು ಕಲ್ಪನೆ....
ಯಾಕಂದ್ರೆ ಈ ಪ್ರಪಂಚದಲ್ಲಿ ಅತ್ಯಂತ ವೇಗವಾಗಿ ಬದಲಾಗೋದು ಮನುಷ್ಯನ
ಮನಸ್ಸು ಹಾಗೂ ಆಲೋಚನೆ ಮಾತ್ರಾ!!!!😊
-
Preksha k.p ಪ್ರೇಕ್ಷ
(Preksha gowda)
348 Followers · 390 Following
Name-preksha ..ಪ್ರೇಕ್ಷ🥰🥰
Dob-20/2/2002
Place-mysore. .. ಮೈಸೂರು😍(ಹುಣಸೂರು)
Study-BCA
Dream_UP... read more
Dob-20/2/2002
Place-mysore. .. ಮೈಸೂರು😍(ಹುಣಸೂರು)
Study-BCA
Dream_UP... read more
Joined 28 May 2021
18 JAN 2023 AT 18:37
5 JUL 2022 AT 12:54
In life ego is not important
But self respect is most important 🙂😊-
30 JUN 2022 AT 19:02
The greatest gift
of the life
is friendship
And I have recieved it-
21 JUN 2022 AT 19:44
ಬೇವಿನ ಬೀಜವ ಬಿತ್ತು
ಮಾವಿನ ಮರವ ಬಯಸಿದರಾದೀತೆ.....
ಹಾಗೆಯೇ,
ಇನ್ನೊಬ್ಬರಿಗೆ ಕೆಟ್ಟದ್ದನ್ನು ಮಾಡಿ
ನಿಮಗೆ ಒಳ್ಳೆಯದಾಗಲಿ ಎಂದು ಬಯಸುವುದೆಷ್ಟು ಸರಿ?....
ಮನಸ್ಸಿಂದ ಎಲ್ಲರಿಗೂ ಒಳ್ಳೆಯದ್ದನ್ನೆ ಬಯಸಿ
😊😊😊-
1 APR 2022 AT 23:03
ನಿಮ್ಮೆಲ್ಲರಿಗೂ ವರ್ಷದ ಮೊದಲ ಹಬ್ಬ ಯುಗಾದಿಯ ಶುಭಾಷಯಗಳು..💫💫
ನಿಮ್ಮ ಜೀವನದಲ್ಲಿನ ಎಲ್ಲ ಕಷ್ಟಗಳು ಕಳೆದು,
ಒಳ್ಳೆಯ ಕಾಲದ ಉಗಮವಾಗಲೀ.....🤗
ಬಾಳು ಸುಗಮವಾಗಲಿ......✨
ಕಷ್ಟ ಸುಖವೆಂಬ ಬೇವು ಬೆಲ್ಲದಡಿ,
ಸಾಗಲಿ ಜೀವನದ ಬಂಡಿ.......
😊😍🤗
-
26 MAR 2022 AT 22:04
ಬಿಸಿ ಬಿಸಿ ಹೊಟೇಲ್
ಊಟ.....
ತರ ತರ ಸಿನಿಮಾ
ನೋಟ...
ಮಾರ್ಚಿಯವರೆಗೆ ಅಲೆದಾಟ
ಪರೀಕ್ಷೆಯಲ್ಲಿ ಪರದಾಟ......
😂😀😄
-
19 FEB 2022 AT 23:48
Some people will hate you...
Not because you are right,
But because you are different...-