17 AUG 2019 AT 8:28

ಸೊಸೆ ಅತ್ತೆ ಕತ್ತಿಗೆ ಸುತ್ತಿಕೊಂಡ ಹಾವಿನಂತೆ
ಆ ಹಾವಿಗೆ ಎಷ್ಟೇ ಹಾಲೆರೆದರು,ಎಷ್ಟೇ ಪ್ರೀತಿ ತೋರಿದರು ಒಂದಲ್ಲಾ ಒಂದು ದಿನ ಅದು ಅತ್ತೆಯನ್ನು ಕಚ್ಚದೇ ಬಿಡದು,
ವಿಷ ಕಕ್ಕದೇ ಇರದು,
ತನ್ನ ಹುಟ್ಟು ಗುಣವ ಬದಲಾಯಿಸಿಕೊಳ್ಳದು.

- ಪಿ.ಆರ್.ಪ್ರದೀಪ್ ಕುಮಾರ್