ಆ ಕಣ್ಣಲ್ಲಿ ಕಣ್ಣೀರಕೊಳವಿತ್ತು
ಭೋರ್ಗರಿಯುವ ಕಡಲಿತ್ತು
ಧುಮ್ಮಿಕ್ಕುವ ಝರಿ ಇತ್ತು
ರವಿ ಇಳೆಗೆ ಜಾರಿದಂತೆ ಕೆಂಪೇರಿತ್ತು
ಆ ಮಸುಕಲು
ನಾನೇ ಕಾಣುವ ನನ್ನ ಪ್ರತಿಬಿಂಬ
ನನ್ನ ಕಾಡಿತು
ನಾ ಯಾರೆಂದು?
— % &-
prashanth naik
(ಪ್ರಶಾಂತ್_ಪುಟ್ಟು)
101 Followers · 121 Following
ಕವಿಯಲ್ಲ, ಮಲೆನಾಡ ಮಗ. ಕವಿಗೆ ರವಿ ಕುವೆoಪು ಹುಟ್ಟಿದ ತೀರ್ಥಹಳ್ಳಿಯವನು. ಹುಟ್ಟಿದ ಮಣ್ಣಿನಲ್ಲೆ ಕವಿತೆಯ ಗಂ... read more
Joined 29 June 2019
5 FEB 2022 AT 23:25
29 JAN 2022 AT 11:58
You Don't comparing with anyones, because at least your ten fingers is not a equal
-
29 JAN 2022 AT 11:24
Now days life is so expensive,but we all forgot most expensive thinks love,care, humanity and respect
-
28 JAN 2022 AT 22:08
ಕೊರಗುತ್ತಿತ್ತು ಒಳಗೊಳಗೇ ಜೀವ
ಕರಗುತ್ತಿತ್ತು ಕಣ್ಣೀರಿಲೇ ಬಾವ
ಹೇಳಲಿಲ್ಲ ನೀ, ಮನ ತೊರೆದ ಕಾರಣ,
ಅದು ಎಂದೋ ಆಗಿದೆ ಈ ಹೃದಯದ ಮರಣ.-
23 JAN 2022 AT 9:02
ಒಂದು ಗೆಲುವು ಸಾವಿರಾರು ಅನಾಮದೇಯರನ್ನು ಆತ್ಮೀಯರನ್ನಗಿಸುತ್ತದೆ...
ಅದೇ ಒಂದು ಸೋಲು ಕೆಲವೇ ಆತ್ಮೀಯರು ಕ್ಷಣ ಮಾತ್ರದಲ್ಲಿ ಅನಾಮದೇಯರಾಗುವಂತೆ ಮಾಡುತ್ತದೆ.-
4 JAN 2022 AT 2:03
ಊರ ಜನರೆಲ್ಲಾ ಬಂಜೆ
ಅಂದರು ಅವಳನ್ನ,
ಬಾಗಿಲ ಬಳಿ ನಿಂತ
ಭಿಕ್ಷುಕನೊಬ್ಬ ಕರೆದ
ಅಮ್ಮ ಎಂದು ಅವಳ್ಳನ್ನ.
-