ಪ್ರೀತಿಯೇ ಆದಿ...
ಪ್ರೀತಿನೇ ಬುನಾದಿ...
ಪ್ರೀತ್ಸೋದೆ ಯುಗಾದಿ...
ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು...!-
On the happy occasion of Dasara,
hope that Lord Rama fills your life with happiness, prosperity and success.
Happy dasara to you and your family!-
Friendships are like Tom and Jerry. They often tease each other, knock down each other, irritate each other yet they can’t live without each other...
-
ಈ ಯುಗಾದಿಯು ಉಲ್ಲಾಸವನ್ನು ನೀಡಲಿ. ತಮಗೆ ಉತ್ತಮ ಆರೋಗ್ಯ, ಸಂಪತ್ತು, ಸಂತೋಷವನ್ನು ಅನುಗ್ರಹಿಸಲಿ. ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ಯುಗಾದಿ ಹಬ್ಬದ ಶುಭಾಶಯಗಳು
-
O ನನ್ನ ಚಲುವೆ...
ಎಂದೆಂದಿಗೂ ನನ್ನ ಮನದಲ್ಲಿ ಇರುವೆ...
ನಿನಗಾಗಿ ಕಾದಿರುವೆ...
ಬೇಗ ಬಂದು ಕೊಡು ಒಪ್ಪಿಗೆ...
ಇಬ್ರೂ ಕೂಡಿ ಆಗುವ ಮದುವೆ...!-
She is having a beautiful FACE...
Had born in wonderful PLACE...
And completed the Meaningful Life of RACE...!-
Girl : How much Rich are you?
Boy : Lamborghini, Ferrari, etc Such Rich cars are my bitch.-
ನೀರ್ ಇಲ್ಲದೆ ದೇಹವಿಲ್ಲ...
ಗಾಳಿ ಇಲ್ಲದ ಜಾಗವಿಲ್ಲ...
ನಿನ್ ಇಲ್ಲದೆ ನಾನಿಲ್ಲ...
-
This deepawali brings you a Wealth May millions of lamps illuminate your life with endless joy, prosperity, health and wealth forever. Wishing you and your family a very happy and safe Deepawali...!
-