Pramod Sheelvanth   (ಪ್ರಸಂಶೀ)
165 Followers · 89 Following

read more
Joined 1 May 2020


read more
Joined 1 May 2020
22 NOV 2022 AT 23:59

ನೀರೀಕ್ಷೆಗಳನ್ನ ಸುಟ್ಟ ಕಾವು
ನೆಮ್ಮದಿಯ ಬದುಕಿಗೆ ಮೇವು!!

-


11 MAY 2022 AT 10:06

ನಿನ್ನಗೆಯ ಬಾಣವನು ಕಣ್ಣ ಬಿಲ್ಲಿನಿಂದೊಡೆದು
ಪ್ರೀತಿಯೆಂಬ ಮೊಗ್ಗನ್ನು, ಹೂವಾಗರಳಿಸಿದೆ.!!

-


27 APR 2022 AT 19:56

ತಾಳ್ಮೆಯಲ್ಲಿನ ತಿರ್ಮಾನಗಳೇ
ಬೆಳಕಿನಡೆಗಿನ ತಿರುವುಗಳಾಗಿರುತ್ತವೆ..!!

-


29 JAN 2022 AT 22:09

ಧ್ಯಾನ..!

— % &

-


30 JUL 2020 AT 14:27

silence is the
voice of feelings.

-


30 JUL 2020 AT 13:19

Silence is the
language of
loving soul's.

-


30 JUL 2020 AT 10:49

only to those who can
feel the sound of silence.

-


29 DEC 2021 AT 12:20

ಕಷ್ಟ-ಸುಖಗಳು ಬದುಕಿನ ವಾಸ್ತವವನ್ನು
ತಿಳಿಹೇಳುವ ಪುಸ್ತಕದ ಪುಟಗಳು.!!

-


22 NOV 2021 AT 13:48

ಆಸೆಗಳತ್ತ ಹೊರಟ ಕುದುರೆಗೆ
ಲಗಾಮು ಬಿಳುತ್ತದೆ.

-


22 NOV 2021 AT 11:36

ಪ್ರೀತಿ ಪುಸ್ತಕವಾದರೆ,
ಸ್ನೇಹ ಪೀಠಿಕೆಯಾಗಿರುತ್ತೆ.

-


Fetching Pramod Sheelvanth Quotes