ಸಾಲಗಾರನಾಗಲು ಬಯಸುವೆ
ನಿನ್ನ ಪ್ರೀತಿ ಕೊಡುವೆಯಾ
ಬಡ್ಡಿಯಲ್ಲಿ ಉಸಿರು ಕೊಟ್ಟು
ಅಸಲಿನಲ್ಲಿ ಜೀವ ಕೊಡುವೆ!
-
Prakash Chengati
285 Followers · 134 Following
Two liners!!
ತೋಚಿದ್ದು.. ಗೀಚಿದ್ದು
ಕನ್ನಡಿಗ RCBian😍
ಹಸನ್ಮುಖಿ
Dimple ಹುಡ್ಗ
ಎಲ್ಲವೂ ಕಾಲ್ಪನಿಕ ಬರಹಗಳ... read more
ತೋಚಿದ್ದು.. ಗೀಚಿದ್ದು
ಕನ್ನಡಿಗ RCBian😍
ಹಸನ್ಮುಖಿ
Dimple ಹುಡ್ಗ
ಎಲ್ಲವೂ ಕಾಲ್ಪನಿಕ ಬರಹಗಳ... read more
Joined 15 July 2017
10 JAN 2023 AT 12:57
25 DEC 2022 AT 20:04
ನೆರಳಿಗೆ ಬದಲಾಗಿ ನಾನಿರುವೆನು
ನಿನಗೆಂದೂ ನಾನು ಕಾವಲಿರುವೆನು
ಒಮ್ಮೆ ಒಪ್ಪಿಕೊ ನನ್ನ ಒಲವನು
ನಿನ್ನ ಪ್ರೀತಿಗೆ ನಾನು ಶರಣಾಗಿರುವೆನು!
-
25 DEC 2022 AT 19:58
ಹೇಳು
ಇರಬಹುದೇ ನಿನ್ನ ಹತ್ತಿರ ಶಾಶ್ವತವಾಗಿ
ಕೇಳು
ಇರುವೆನು ನಾ ನಿನ್ನ ಪ್ರೀತಿಯ ಗುಲಾಮನಾಗಿ!
-
25 DEC 2022 AT 19:51
ಕೇಳು ಪರಮಾತ್ಮನೇ
ಬದುಕುವುದು ಹೇಗೆ ಬಿಟ್ಟು ಅವಳನ್ನು ಎಂದು ಕಲಿಸಿ ಕೊಡು
ಉಸಿರಿರರೊವರೆಗೆ ಜೊತೆಗೆ ಇರುವವಳು ಇದ್ದರೆ ಕಳುಹಿಸಿ ಕೊಡು!
-
25 DEC 2022 AT 19:45
ಬರೆದಿಡುವೆ ನನ್ನೆಲ್ಲ ನಾಳೆಗಳನ್ನು ನಿನಗಾಗಿ
ಬರುವೆಯಾ ಈ ಉಸಿರಿರೊವರೆಗೆ ಜೊತೆಯಾಗಿ!
-
25 DEC 2022 AT 19:36
ಹಣೆ ಮೇಲೆ ಚಿಕ್ಕ ಬೊಟ್ಟನ್ನಿಟ್ಟು
ದುಂಡಾದ ಕಿವಿಯೋಲೆ ತೊಟ್ಟು
ಬಂದಳು ಇಳಕಲ್ ಸೀರೆಯುಟ್ಟು
ಆ ಕ್ಷಣ ನಾನು ಅವಳೆದುರಿಗೆ ಫ್ಲಾಟು!
-
25 DEC 2022 AT 19:27
ಬಂದರೆ ಇನ್ನೊಮ್ಮೆ ನನ್ನೆದುರು ರೇಷ್ಮೆ ಸೀರೆಯುಟ್ಟು
ತಾಳಿಯೇ ಕಟ್ಟುವೆ ಒಂದೆರಡು ಮುತ್ತನ್ನಿಟ್ಟು!
-
27 MAR 2022 AT 9:16
Me: What's the plan on sunday?
She: RCB match with you!🤭
Me: I love you!❤️-