Love you Bangara
-
ಎಲ್ಲರ ಹಾಗೆ
ಯೋಚಿಸಲಿಲ್ಲ !
ಪ್ರೀತಿಸುವ ಮುನ್ನ.. ನಿನ್ನ
ಇಷ್ಟಪಟ್ಟ
ರೀತಿಗೆ , ನೀ ..ಕೂಗಿ
ಕರೆದೆ ನನ್ನ ..ಚಿನ್ನ
ಸಿಗದಿದ್ದರೂ
ನಿನ್ನ ಪ್ರೀತಿ ❤️
ಬಯಸುವೆ , ಎಂದಿಗೂ
ಮರೆಯದಿರು ನೀ ..ನನ್ನ
-
ಯಾರು ಕೂಡಾ ನಿನ್ನ ಹಾಗೆ ಪೀಡಿಸಿಲ್ಲ ನನ್ನ ಹೀಗೆ ನಾನು ನಿನ್ನ ಪ್ರೇಮ ಪೀಡಿತಾ...ಯಾರು ಕೂಡಾ ನಿನ್ನ ಹೀಗೆ ಪ್ರೀತಿಸಿಲ್ಲ ನನ್ನ ಹಾಗೆ ನಂಬ ಬೇಕು ನೀನು ಕಂಡಿತಾ...ಯಾವುದು ಕನಸು ಯಾವುದು ನನಸು ನನಗಂತೂ ತಿಳಿದೇ ಇಲ್ಲಾ...ಈ ನಿನ್ನ ಸೆಳೆತಕ್ಕೆ ಹುಚ್ಚಾದ ಮೇಲಂತೂ ಎಚ್ಚರ ಉಳಿದೆ ಇಲ್ಲಾ...
-
ನೀನಿಲ್ಲದೆ.. ಬಾಳೆ ಬರಡೂ...ನಿನಗಾಗೆ ನನ್ನ ಬದುಕು ಮುಡಿಪು...ನೀನಿಲ್ಲದ ಬದುಕೇನಿದು, ಕೊಲ್ಲು ನನ್ನ ...ತಂಪಲ್ಲು ನೀನೆ, ಬಿಸಿಲಲ್ಲು ನೀನೆಎಲ್ಲೆಲ್ಲೂ ನೀನೆ ಸಖೀ,ಹಸಿರಲ್ಲು ನೀನೆ, ಉಸಿರಲ್ಲು ನೀನೆಎಲ್ಲೆಲ್ಲೂ ನೀನೆ ಸಖೀ,ನನ್ನ ನೆನ್ನೆಗಳೂ ನೀನೆ, ನಾಳೆಗಳು ನೀನೆ,ಎಂದೆಂದೂ ನೀನೆ ಸಖೀ..ಆವರಿಸು.... ಮೈದುಂಬಿ...
-
ನೀನಿಲ್ಲದ ಕನಸುಗಳು ನನಗೆ ಬೇಡನಿನ್ನ ಕಾಣದೆ ನರಳುವುದು ನೆರಳು ಕೂಡಮರೆತು ನಿನ್ನನು ಮರೆತು ಹೋಗೆನುಇನ್ನು ಎಂದೆಂದು ನಿನ್ನೋನು ನಾ
-
ನನ್ನ ಮುದ್ದು ಬಂಗಾರಿಗೆ
ಅಡ್ವಾನ್ಸ್ ಆಗಿ ಹೇಳುವುದು
ಹ್ಯಾಪಿ ಸಂಕ್ರಾಂತಿ ಹಬ್ಬದ ಶುಭಾಶಯಗಳು
-
ಈ ನಗುವಲ್ಲೀ ಏನು ಅಡಗಿಹಿವೂದು
ನಗುವ ಹೂ ನಗೆ ನಗುವಾ ಆ ಬಗೆನಗುವೇ ನಾಚಿತು ನಾಚಿ ನಕ್ಕಿತುನಗುವಾ ಈ ಬಗೆ ಬೇಕು ಹೂವಿಗೆಕಲಿಸು ಹೂವಿಗೆ ನಿನ್ನ ಹೂ ನಗೆನಗುವೆ ಅಂದ ನಗುವೆ ಚಂದನೀ ನಗುವೆ ಚಂದ ನಿನ್ನ ನಗುವೆ ಅಂದವು-
ಅದೇನೋ ಹೊಸಭಾವ . ಅದೇನೋ ಹೊಸ ಆಲೋಚನೆಗಳು ❤️ ಅದೇನೋ ಹೊಸಹರುಷ ❤️ ಅದೇನೋ ಹೊಸಆತುರ ❤️ ಅದೇನೋ ಹೊಸದೊಂದು ಬದಲಾವಣೆ ❤️ ಅದೇನೋ ಹೊಸದೊಂದು ತಿಳಿಯದ ತಳಮಳಿಕೆ . ಈ ಹೊಸತನಕ್ಕೆ ಮನಸ್ಸಿಟ್ಟ ಹೆಸರೇ ಪ್ರೀತಿ . ಆದ್ರೆ ಅದನ್ನ ಒಪ್ಪಿಕೊಳ್ಳೋಕೆ ಅದೆಷ್ಟೋ ಹದಿಹರಿಯದ ಹೃದಯಕ್ಕೆ ಭೀತಿ . 💞💞
-