PRADEEP KUMARA Y N   (ಪ್ರದೀಪ್ ಆಚಾರ್ ✍🏻)
2 Followers · 4 Following

November 1
Joined 28 May 2021


November 1
Joined 28 May 2021
1 OCT 2022 AT 23:03

ತೋಚಿದ್ದು ಗೀಚೋದು..

ಕುಂಟ್ಕೊಂಡ್ ಕುಂಟ್ಕೊಂಡ್
ಬರುತ್ತೆ
ಕುಣ್ಕೊಂಡ್ ಕುಣ್ಕೊಂಡ್
ಹೋಗುತ್ತೆ!

🤦‍♂️✌☹
ಸಂಬಳ 😅

-


8 MAY 2022 AT 21:33

ಹೆತ್ತವಳ ಕಲಾಡಿಯೇ ಪ್ರತಿ ದೇವರು ಉಂಟು
ಕೈ ಮುಗಿದು ತಲೆ ಬಾಗು
ಸ್ವರ್ಗ ನಿನಗುಂಟು...!!

ವಿಶ್ವ ಅಮ್ಮಂದಿರ ದಿನದ ಶುಭಾಷಯಗಳು..😊🌍

-


7 MAY 2022 AT 22:45

ಅವಕಾಶಗಳು ಸಿಗದಿದ್ದರೂ
ಧೃತಿಗೆಡದೆ ಮುನ್ನುಗ್ಗಿದರೆ,
ಅವಕಾಶಗಳನ್ನೇ ಸೃಷ್ಟಿಸಬಹುದು…

-


10 APR 2022 AT 19:32

ಇಂದು
ಎಲ್ಲೆಲ್ಲೂ
ಕೋಸಂಬರಿ
ಪಾನಕ-ಮಜ್ಜಿಗೆ;
ನೀನೂ
ಇದ್ದಿದ್ದರೆ
ಆಗುತ್ತಿತ್ತು,
ಶಿರಾ ಜೊತೆ
ಇದ್ದಂತೆ ಸಜ್ಜಿಗೆ..😜
#RamaNavami

-


3 APR 2022 AT 21:14

ನವವರುಷದ ನವಚೇತನ
ನವ ಹರುಷದ ನವ ಕೇತನ
ವರ್ಷ ಪೂರ್ತಿ ನಗುವು ನಿಮ್ಮದಾಗಲಿ
ಹೊಸತನ ಇಮ್ಮಡಿ ಆಗಲಿ
ಬೆಳೆದು ನನಸಾಗಲಿ

-


3 APR 2022 AT 1:42

ಯುಗಾದಿ
ಮುಗಿಸಿ
ಎಲ್ಲರೂ
ಚಂದಿರನ
ಕಂಡರು,
ನಾ
ನಿನ್ನ ಕಂಡೆ
ಚಂದ್ರಮುಖಿ..😉

-


2 APR 2022 AT 20:43

ಕಷ್ಟ-ಸುಖಕೆ ಯಾರೂ ಹೊರತಲ್ಲ,
ಬರೀ ಬೇವು ಬರೀ ಬೆಲ್ಲ
ಯಾರಿಗೂ ಹಿತವಲ್ಲ, ಹೇಗೇ ಇರಲಿ
ವರ್ಷ ಭವಿಷ್ಯ, ಖುಷಿಯಾಗಿರಲಿ
ಮನಸು-ಮನುಷ್ಯ, ಕಹಿ ಇರಲಿ ಕಿಂಚಿತ್ತು
ಸಿಹಿಯಾಗಲಿ ಸಂಪತ್ತು,
'ಒಂದೆಲೆ ಬೇವು, ಒಂದಚ್ಚು ಬೆಲ್ಲ'
ನೋವು-ನಲಿವಿನ ಅನುಪಾತ
ಬದುಕಿನಲಿ ಹೀಗೇ ಇರಲಿ ಯಾವತ್ತೂ..!

ನೋವು-ಬೇವು ಇಲ್ಲದೆ ಬದುಕೇ ಇಲ್ಲ,
ನಲಿವು-ಬೆಲ್ಲದ ಪ್ರಮಾಣ ಹೆಚ್ಚಿಸಿಕೊಳ್ಳೋದೇ ಜೀವನ..😍

-


31 MAR 2022 AT 10:20


ಸಹನೆ ಇದ್ದರೆ ಸಮಯವೂ ಕೂಡ ಸಹಕರಿಸುತ್ತದೆ
ಸಹನೆ ಕಳೆದುಕೊಂಡರೆ ಸಮಯವೇ ಸಮಸ್ಯೆಯನ್ನು ರವಾನಿಸುತ್ತದೆ

#HappyMorning

Patience is Godliness
No patience no happiness.
no peace No devolopments.

-


27 MAR 2022 AT 16:57

"ಫಿಗರ್" ಎಂದರೇನು ಎಂದಳು?
.
.
.
.
.
.
.
.
.

"ನಿನ್ನನ್ನು ಕಲ್ಪಿಸಿಕೊಂಡಾಗ ಮನದಲ್ಲಿ ಮೂಡುವ ಕಲಾಕೃತಿ" ಎಂದೆ..😜

-


27 MAR 2022 AT 16:56

"ಫಿಗರ್" ಎಂದರೇನು ಎಂದಳು?
.
.
.
.
.
.
.
.
.

"ನಿನ್ನನ್ನು ಕಲ್ಪಿಸಿಕೊಂಡಾಗ ಮನದಲ್ಲಿ ಮೂಡುವ ಕಲಾಕೃತಿ" ಎಂದೆ..😜

-


Fetching PRADEEP KUMARA Y N Quotes