Every step of life is the result of failure and the lessons learned by them.
-
कलमने कहा हम है हुजूर💜
कौन है फासलों का मुक्कदर 👑
यादोँकि सिकंदर ... read more
मुसाफ़िरों की नगरी है साहब
यहाँ पर वक्त भी सक्त है
हर रास्ता मशहूर है
और हर गली में शोर
मज़बूत इमारतों का क़हर है
और तालीमदार अवाम की बसर
फिर भी कमी है समझदारों की
आगे बढ़ानेवाले लोगों की
हाथ पकड़कर चलना तो सिखा रहे है यहाँ
मगर साथ में धोख़े का महफ़िल भी सजा रहे है
अपना मुस्तकबिल तो खुदी को सजाना है जनाब
तो फिर क्यू किसी और पर मुनहसिर होना है ।-
ना रास्ता है ना मोड़ है
फिर भी ज़िंदगी की दौड़ है
फ़रिश्ते भी चौंक गए
घने बादलों की छाँव में
सफ़र-ए-हयात की ये कौनसा चाल है ।-
ಪದಗಳ ಪೋಣಿಸಿ ಮಾಡಲೇ ಶೃಂಗಾರ,
ಅಧರದ ಅಂಚಿಗೆ ತೊಡಿಸಲೇ ಪ್ರೀತಿಯ ಹಾರ,
ಕೈಗಳ ಸೆಳೆದು, ಮೈ, ಮನ, ಕಂಗಳ ನಾಚಿಸಿ,
ಕರೆದೊಯ್ಯಲೇ ನಾ ನಿನ್ನ,
ಪ್ರಣಯರಾಗದ ಮಂಚಕೆ,
ನಮ್ಮಿಬ್ಬರ ಅನುರಾಗ ದೇಗುಲಕೆ.
-
एक मधम सी फ़िज़ा, ए तशरीर कर गयी
आपकी निगाहों की बाथ बयान कर गयी
की बिन आपकी,
साँज गुजरती नहीं और महोल-ए- मोहब्बत डलती नहीं ।-
ಕಾಲನ ವಶ
ವಿಧಿಯ ಆಟವ ಯಾರು ಬಲ್ಲರು
ಇಂದು ನಾನು ನಾಳೆ ನೀವೆಲ್ಲರು
ಕೋಟಿ ದೇವತೆಗಳು ಎದುರಾಗಿ ನಿಂತರು
ಕಾಲನ ಆಟವ ಯಾರು ತಡೆಯರು.
ಕಾಲನಂದರೆ ಸಾಕು, ಹೆದರಿ ಓಡುವರೆಲ್ಲ
ಕಳ್ಳನಂತೆ ಅವನು ಬರುವ ಸುಳಿವೆ ಇಲ್ಲ
ಹೇಳಲಸಾಧ್ಯ ಅವನ ಮಹಿಮೆಯೆಲ್ಲ
ಕಾಲನ ಆಟವ ಯಾರು ತಡೆಯುವವರಿಲ್ಲ.
ಮುಂದಾದರು ನೂರಾರು ಜನ ತಡೆಯಲು ಅವನ,
ಅದರೆ ತಡೆಯಲಾಗದೆ ಹಿಡಿದರು ಅವನ ಬೆನ್ನ
ಮರುಗಿದರೂ, ಕೂಗಿದರೂ, ಕೇಳಲಾರದಾದರು ಯಾರು ಅವರ ಆರ್ತನಾದವನ್ನ
ಗಹಗಹಿಸಿ ನಗುತಿಹನು ಅವನು ನೋಡಿ ಎಲ್ಲರನ್ನ.
ಕಾಲ ಕಾಲಕೆ ಕಾಲನ ಮಹಿಮೆ
ಕಾಣಲಾರದ ಕಾಲನ ಬೆಳೆಯಿತು ಹಿರಿಮೆ
ಕಾಲನ ವಶವಾಯಿತು ಕಾಲವು ಎಂದು ಅವನಿಗೆ ಹೆಮ್ಮೆ
ಮುರಿಯಲಾರರೆ ಕಾಲನ ಹಿರಿಮೆಯನ್ನ ಒಂದೊಮ್ಮೆ.-