Prabhu Basapur  
76 Followers · 37 Following

read more
Joined 19 April 2019


read more
Joined 19 April 2019
1 JAN 2022 AT 5:14

You are the
Owner of
Your Life

You just decide
How can I
Lead my life
But ,not who can ? ,◆

-


1 NOV 2021 AT 9:57

ಸಮಸ್ತ
ಕನ್ನಡಿಗರಿಗೆ
ಕನ್ನಡ ತಿಳಿದುಕೊಂಡವರಿಗೆ
ಕನ್ನಡ ಹಬ್ಬದ
ಶುಭಾಶಯಗಳು !!!

-


31 OCT 2021 AT 10:16

ಸಾವು ನ್ಯಾಯವೇ ?

ಒಂದೊಮ್ಮೆ ಅನಿಸುವುದು,

ಆ ದೇವರು ಮರೆತಂತಿದೆ ,,

ನಿನ್ನ ಆ ಮರಣದ ದಿನವಾ !

ನೆನಪಾದ ಮೇಲೆ ಅನಿಸಿತೇ

ಈ ಸಾವು ನ್ಯಾಯವೇ ??

-


12 JUN 2021 AT 12:02

My eyes are Humble to see
Something

-


12 JUN 2021 AT 12:00

My Life

-


12 JUN 2021 AT 11:59

ಹಕ್ಕಿಗೆ ಈಜಲು
ಅಸಾಧ್ಯ !

ಮೀನಿಗೆ
ಹಾರಲಸಾಧ್ಯ !

-


12 JUN 2021 AT 11:33

ಪ್ರಾಮಾಣಿಕತೆ ತಪ್ಪಲ್ಲ



ಪ್ರಾಮಾಣಿಕತೆಯನ್ನು

ಗುರುತಿಸುವುದರಲ್ಲಿ

ತಪ್ಪಿದೆ /-

-


8 JUN 2021 AT 8:18

ದೇವರ ಕೃಪೆ ನೀ ನನ್ನ
ಸೆರೆಯಾದೆ ಅದು ಅದು
ನಾ ನಿನ್ನ ಬಂಧನಗೊಳಗಾದಾಗ,
ಸುಂದರ ಸಿಹಿ ವಾಸದವೇಳೆ
ಅದೆಷ್ಟೋ ಕಾಣರಿಯದೇ
ಕಣ್ಮರೆಯಾದ ಸಿಹಿ ನೋವುಗಳು,
ಮಾಯಾಂಗಿ ಮನಸು
ಆಚೀಚೆ ಹೋದರೂ,ಪ್ರೀತಿಯ
ಕೈ ಕೋಳ ಮಾಯಾಂಗಿ ಮನಸನು
ಕೈ ಕಟ್ಟಿ ಬಂದಿಸಿದೆ ,,,,
ನನ್ನ ಬಾಳಿಗೆ ನಗುವ ಸಾಲ
ನೀಡಿದ ಸಿರಿದೇವಿ ನೀ,
ನಿನ್ನ ಮಾತಿನ ಸರಮಾಲೆಲಿ
ನುಡಿಗಳ ಎಣಿಕೆ ಸ್ವಲ್ಪ
ಕ್ಷೀಣಿಸಿದರೂ ಮೆರುಗು ಕಡಿಮೆ
ಆ ಸರಮಾಲೆಗೆ ,,





-


31 MAY 2021 AT 7:58

ಮನದಾಳದಿ ಸಹನೆಗೆ
ಜಾಗವಿರಿಸಿ
ತಾಳ್ಮೆಯ ಕೀರಿಟ
ಧರಿಸಿದಾಗಲೇ
ಕಾಲ ಚಕ್ರ ನಿನ್ನ
ಜೀವನ ಪಯಣದ
ಸಾರಥಿಯಾಗುತ್ತಾನೆ !

-


10 JAN 2021 AT 13:18

ಬೇರೆಯವರ ಮನಸ್ಥಿತಿಯ ಬಗ್ಗೆ
ವಿಚಾರಿಸುತ್ತ ನಿನ್ನ ಮನಸ್ಥಿತಿಯನ್ನು
ದುಃಸ್ಥಿತಿಯೆಡೆ ತಳ್ಳಬೇಡ,

ನಿನ್ನ ತಾಳ್ಮೆಯೇ ಕಾಲವನ್ನ
ಬದಲಾಯಿಸುತ್ತದೆ ,.......

-


Fetching Prabhu Basapur Quotes