ನವ ಮಾಸವು ಗರ್ಭದಿ ಹೊತ್ತು
ನವ ಜೀವವ ಗರ್ವದಿ ಹೆತ್ತು
ಭೂಮಿಗೆ ತಂದ ಕಣ್ಣೀಗೆ ಕಣೋ ದೇವತೆ
ಭುವನದಿ ನೀನಗ್ಯಾರಿಲ್ಲ ಸಾಟಿ ಪೂಜಿತೆ
ಜೀವನದಿ ಕಷ್ಟಗಳೆಷ್ಟಿದರೂ ಕೂಗ್ಗದ ಜೀವ
ಜೀವನವನ್ನೆ ತನ್ನವರಿಗೆ ಧಾರೆಯೆರೆದ ದೈವ
ನಿನಗ್ಯಾರು ಸಾಟಿ ಭುವಿಯಲ್ಲಿ ತಾಯಿ
ನೀನೇ ನನ್ನ ಬಾಳಿನ ಮಹಾಮಾಯಿ-
It is not spices, flavors, ingredients quality and quantity
It is Mom's hand touch that make the food very delicious-
A small single dot (.) can stop a big sentence
But few more dot (........)can give continuity...... Amazing but true.....
'AND IT'S MY STYLE USING FEW MORE DOT IN CONSERVATION WITH MY LOVIEST PEOPLE🤓🤓'-
ಏನ್ ಈ ಕಾಲದಲ್ಲಿ ನಮ್ಮ ಭರತದ ಜನಗಳು ಬಡವರಿಗೆ ದಾನ ಮಾಡಿ ...ತಾವು ಒಳ್ಳೆಯವರಾಗಿ ...ಬೇರೆ ಅವರನ್ನು ಉದ್ದರ ಮಾಡೊ ಬದಲು ...ಕಣ್ಣಿಗೆ ಕಾಣದ ದೇವರ ಉಂಡಿಯನ್ನು ತುಂಬಿಸಿ ...ಯಾರ್ಯಾರನ್ನೊ ಉದ್ದರ ಮಾಡ್ತಿದಾರೆ ...ಅದಕ್ಕೆ ದೇಶದಲ್ಲಿ ಏಷ್ಟೆ ದೇವರ ಮಂದಿರ ಇದ್ದರು ಎಲ್ಲವು ಹಣ ಕಸಿನ ವಿಚರದಲ್ಲಿ ಬಹಳ ಮುಂದಿವೆ .... ಆದರೆ ದೇಶದಲ್ಲಿ ಇರುವ ಅಲ್ಪ ದಾನ ಮಂದಿರಗಳಳ್ಳಿ ಹಣಕ್ಕಾಗಿ ಕಷ್ಟ ಪಡುತ್ತಿದ್ದರೆ ...ಈ ಕರಣಕ್ಕೆ ನಮ್ಮ ದೇಶ ಇನ್ನು ಉದ್ದರ ಆಗಿಲ್ಲ
-
ಬೇರೆ ಅವರ ಬಗ್ಗೆ ಯೋಚನೆ
ಮಾಡಿದ್ರೆ ಹುಚ್ ಆಗ್ತೀಯಾ
ನಿನ್ ಬಗ್ಗೆ ಯೋಚನೆ
ಮಾಡಿದ್ರೆ ರಿಚ್ ಆಗ್ತೀಯಾ
So ....word hard for u r improvement
-
Nowadays ...some peoples are like charges ...which opposes the same kind 【PARENTS】 and attracts the opposite kind
【FAKE PEOPLES】-
ನಿಮ್ಮನ್ನು ನೋಡಿದಾಕ್ಷಣ
ನನ್ನ ಹೃದಯಾದ
ಕುಣಿತದ
ಹೆಜ್ಜೆಯ
ಗಣಿತಾವ
ಲೆಕ್ಕಿಸುವ ಯಂತ್ರ
ಇನ್ನು ಹುಟ್ಟಿಲ್ಲವೆ
-
🌍ಹಳ್ಳಿಯಲ್ಲಿ ರುಚಿ ರುಚಿಕರ ತಿಂಡಿ Breakfast🆚
ಸಿಟಿ ಯಲ್ಲಿ oats , noddles , Breadtoast
🌍ಹಳ್ಳಿಯಲ್ಲಿ ಕೈ ತುಂಬ ಕೆಲಸ ಮೃಷ್ಟಾನ್ನ ಭೋಜನ 🆚
ಸಿಟಿ ಯಲ್ಲಿ ಕೈ ತುಂಬ ಹಣ,ಬಾಡಿ ಹೋದ ಮನ
🌍ಹಳ್ಳಿಯಲ್ಲಿ ಆಟ ,ಪಠ ಎಲ್ಲವೂ ಮಜ 🆚
ಸಿಟಿಯಲ್ಲಿ ಕೋಟಿ ಇದ್ದರು ನಾಲ್ಕು ಗೋಡೆಯೊಳಗೆ ಸಜಾ
🌍ಹಳ್ಳಿಯಲ್ಲಿ ಸ್ವಚ್ಛ ನೀರು ಗಾಳಿ ವಾರೆವ್ವಾ🆚
ಸಿಟಿಯಲ್ಲಿ Filtered ನೀರು AC ದೆ ಹವಾ
🌍ಹಳ್ಳಿಯಲ್ಲಿ ತೋಟ,ಹೊಲದಲ್ಲಿ ಕಸರತ್ತು🆚
ಸಿಟಿಯಲ್ಲಿ ಜಿಮ್ನೊಳಗೆ ಸುಸ್ತೋ ಸುಸ್ತು
🌍ಹಳ್ಳಿಯಲ್ಲಿ ಹಬ್ಬ ಹರಿದಿನ ಸಂಭ್ರಮ, ಘಾಮ ಘಾಮ🆚
ಸಿಟಿಯಲ್ಲಿ ರಜೆ ಬಸ್ ಟಿಕೆಟ್ ಸಿಗೋದೇ ಕಷ್ಟ ಅಮ್ಮ
🌍ಹಳ್ಳಿಯಲ್ಲಿ ಬದುಕುವವರೆ ಗಟ್ಟಿ 🆚
ಸಿಟಿಯಲ್ಲಿ ಇರುವವರಿಗೆ ಡೊಳ್ಳು ಹೊಟ್ಟೆ ಗ್ಯಾರಂಟಿ
🌍ಹಳ್ಳಿ ಜೀವನ 24/7 ಸ್ವಾತಂತ್ರ ದಿನಚರಣೆ🆚
ಸಿಟಿ ಜೀವನ 24/7 ಕ್ವಿಟ್ ಇಂಡಿಯ ಚಳುವಳಿ
-