Yes it's true
❤1+1= 3❤-
Poojasandesh Arali
(Pooja Berry Arikera)
140 Followers · 48 Following
ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ 💐
ಕನ್ನಡದ ಕಂದ ಅರಿಕೇರಿಯ ಗಂಧ
ಕವನಗಳ ಆನಂದವ ನೀಡಲು
ನಾ ಬಂದಿರುವೆ... read more
ಕನ್ನಡದ ಕಂದ ಅರಿಕೇರಿಯ ಗಂಧ
ಕವನಗಳ ಆನಂದವ ನೀಡಲು
ನಾ ಬಂದಿರುವೆ... read more
Joined 24 October 2019
3 NOV 2021 AT 20:11
If there ever
comes a day
When we can't
be together,
Keep me
In your heart,
I'll stay there
FOREVER.-
1 NOV 2021 AT 20:46
ಕನ್ನಡದ ಒಂದೊಂದು ಅಕ್ಷರನ್ನು ಜೇನಿಗಿಂತ ಸಿಹಿ,
ಮಾತನಾಡುವ ಒಂದೊಂದು ಹೃದಯನ್ನು ಕರುನಾಡಿಗೆ ಋಣಿ.!!-
15 OCT 2021 AT 23:29
Ik aisa heera paaliya Jiski chamak
kabhi bi kam nahi hota hai..!!-
15 OCT 2021 AT 11:31
ಬನ್ನಿ ಎಲ್ಲಾರು ಸೇರಿ
ಒಳ್ಳೆಯದನೆ ಸಾರೋಣ
ಶುದ್ಧ ಭಾವದಿಂದ
ಬಾಳು ಬಂಗಾರವನ್ನಾಗಿಸೋಣ
"ಬನ್ನಿ" ನೀಡುವುದು ಕೇವಲ
ಹಬ್ಬದ ಸಂಕೇತವಲ್ಲ ಅದು
ಯಾರನ್ನು ಸ್ಪರ್ಶಿಸಿಸುತ್ತದೆಯೋ
ಅವರ ಜೀವನ ಸಾರ್ಥಕವಾಗುತ್ತದೆ
ಈ ವರುಷ ನಮ್ಮ ನಾಡಹಬ್ಬ
ಸಡಗರ ಸಂಭ್ರಮದಿಂದ ಆಚರಿಸೋಣ ಬನ್ನಿ.-
26 JAN 2021 AT 23:39
ಬಾಂಧವ್ಯದ ಉಸಿರು
ಒಲವಿನ ಅಪ್ಪುಗೆಯಲ್ಲಿದೆ
ಒಂದು ಕ್ಷಣ ಬದುಕಬೇಕಿದೆ
ನನ್ನವನ ನಾ ಒಡತಿಯಾಗಿ
ಒಲವಿನ ಕೋಟೆಯ
ಮಹರಾಣಿಯಾಗಿ
ರಾರಾಜಿಸಬೇಕಿದೆ.-
24 JAN 2021 AT 19:06
ಜೀವನಕ್ಕೆ
ಒಂದು ಭರವಸೆ
ಪ್ರೀತಿಗೆ ಒಂದು ಆಸರೆ
ತುಂಬ ಮುಖ್ಯ
ಬದುಕನ್ನು ಬದುಕಿಸಲು.!
ಆ ಬದುಕಿನ
ಭರವಸೆಯನ್ನು
ಕಂಡೆ ನನ್ನವನ
ಒಲವಿನ ಸುಮದಲಿ
ತಂದನು ನನ್ನಂತರಾಳದ
ಆಸರೆಯ ಕುಸುಮ.!!-