ನಿನ್ನಿರುವಿಕೆಯ ಮರೆತು ,
ಕುತೂಹಲದಿ ಪದೇ ಪದೇ ನಿನ್ನೇ ನೋಡಲೆ...?
ಅರಿಯದೆ ಜಾರಿದ ಮಾತೊಂದ ಕಣ್ಣಲ್ಲೇ ಬಚ್ಚಿಡಲೆ...?-
Pooja Korale
(Pooja korale)
488 Followers · 5 Following
Joined 26 August 2019
6 JAN AT 15:14
30 JAN 2024 AT 21:55
ಒಲವಾಗಿದೆ,
ನಿನ್ನ ಕಂಡಾಗಲೆಲ್ಲಾ ನಾ ಕಳೆದು ಹೋಗುವಷ್ಟು,
ಸದ್ದು ಗದ್ದಲದ ನಡುವೆಯೂ ನಿನ್ನದೇ ನೆನಪಾಗುವಷ್ಟು ,
ಸೋತು ನಾನೇ ಶರಣಾಗುವಷ್ಟು.....-
5 APR 2023 AT 11:08
ಪ್ರತಿಬಾರಿಯೂ ನಿನಗಾಗಿ ಬರೆದ ಪತ್ರ , ನಿನ್ನ ತಲುಪದೇ ನನ್ನಲ್ಲೇ ಉಳಿಯುವುದು...
-