ಜೀವನದ ಹಾದಿಯಲ್ಲಿ ಸೋಲು ಮತ್ತು ಗೆಲುವು ಒಂದೇ ನಾಣ್ಯದ ಎರಡು ಮುಖಗಳು......
ನೀ ಯಾರು ?
ಜೀವನದ ಹಾದಿಯಲ್ಲಿ ನೀ ಯಾರು?
ಅಪ್ರತಿಮ ಸವಾಲುಗಳನ್ನು ಎದುರಿಸಿಯು ನಾ ಸೋತೇನೋ?
ಕ್ಷಣಿಕ ಖುಷಿಯನ್ನು ಕಂಡು ನಾ ಗೆದೆನೋ ?
ಏಡುವಿ ಬಿದ್ದ ಸೋಲಿನ ಕಲ್ಲುಗಳನ್ನು ಗೆಲುವಿನ ಮೆಟ್ಟಿಲು ಮಾಡಲೋ ?
ಗೆದ್ದ ಕಲ್ಲಿನ ಮೇಲೆ ಕುಣಿಯುತ್ತಾ ಕಾಲು ತುದಿಯಲ್ಲಿ ನೆತ್ತರು ಹರಿಸಲೋ?
ನಗು ಮುಖದ ಹಿಂದಿರುವ ನೋವು,,,
ನೀ ಸೋಲೋ ನೀ ಗೆಲುವೂ?
ಕೈ ಜಾರಿ ಹೋದ ಅವಕಾಶವನ್ನು ಸೋಲೆನ್ನಲೋ ?
ಮುಂಬರುವ ಅವಕಾಶದ ನಿರೀಕ್ಷೆಯನ್ನು ಗೆಲುವೆನ್ನಲೋ?
ರಣಭೂಮಿಯಲ್ಲಿ ನೆತ್ತರು ಹರಿಸಿದ ಯೋಧರನ್ನು ನೆನೆದು ಸೋಲೆನ್ನಲೋ?
ಸ್ವಾತಂತ್ರ ಪಡೆದು ಧ್ವಜವನ್ನು ಹಾರಿಸುವ ಸಂತಸವನ್ನು ನೆನೆದು ಗೆಲುವೆನ್ನಲೋ?
ಸೂರ್ಯ ಮುಳುಗುವುದನ್ನು ಸೋಲೆನ್ನಲೋ?
ಚಂದ್ರಾ ಮುಳುಗುವುದನ್ನು ಗೆಲುವೆನ್ನಲೋ?
ನೀ ಯಾರು ?
ಜೀವನದ ಹಾದಿಯಲ್ಲಿ ನೀ ಯಾರು?-
Am doing my graduation..... Am passionate abt expressing my f... read more
Moments happen to create memories...
And memories happen when u couldn't create back that moments...🙃-
I keep smiling all the time....
I keep working all the time.....
I keep myself busy all the time .....
Time * Time * Time........
It's not to forget you.....bt to stop remembering u🙃
Trust me,,, it's not love failure
It's dream failure 😕-
Don't be too dramatic,,,
I can easily draw ur inner
voice of tone 😤😏-
Whn i visited my college,,,
I saw him again... And
My heart pretended like as if
he was stranger😅-
What's the meaning of love,,,
If we don't live with our loved ones?? 😕-
Memories can fade....
But the feelings never fade
they had for.... ☺️-
He: i miss u😕
She: No u don't....U finally realized that nobody was left with you like me once upon a time🙃
others : boyfriend ?
Me : Nah!!!😒
(Bestfriend)🤗☺-