Pooja Barki  
0 Followers · 1 Following

Joined 7 December 2018


Joined 7 December 2018
26 SEP 2021 AT 16:12

ಹೇಳ ತೀರದ ಭಾವ ಒಂದು ಮನೆ ಮಾಡಿದೆ ಭಾವನೆಗಳ ಅರಮನೆಯಲ್ಲಿ

-


9 JUL 2021 AT 10:55

ಬಂದಿ ಆಗುತಿದೆ ಮನ ಮತ್ತದೇ.... ನೀರವ ಮೌನದ ಭಾವನೆಗಳ ಅಲೆಗಳಲಿ

-


26 JUN 2019 AT 21:34

Within fraction of second is enough to fall in LOVE but we need to stop our breathe to FORGET that Love.

-


12 JUN 2019 AT 21:30

ಮನದಲ್ಲೇ ಮೋಡ ಕವಿದಾಗ ಮಳೆ ಆಗುವುದು ನಯನದಲ್ಲಿ

-


6 JUN 2019 AT 22:45

Kattida kanasina gopur mannagi hogide ninna agamanadindadaru augalige sapta kalaravada meragu taa ni

-


12 MAY 2019 AT 10:49

You can hide your pain of body but u can't hide your feelings of heart

-


11 MAY 2019 AT 22:31

U can be important for someone but not all the time

-


11 MAY 2019 AT 22:05

Life is soo confusing when we have more options

-


9 DEC 2018 AT 10:48

ಸಮುದ್ರದ ಅಲೆಗಳು ದಡವನ್ನು ಸೋಕಿದಾಗ ಅದೆಲ್ಲೋ ನಿನಗಾಗಿ ಕಾಯುತ್ತಿರುವ ನನ್ನ ಈ ಹೃದಯದ ಬಾಗಿಲನ್ನು ಸ್ಪರ್ಶಿಸಿದ ಅನುಭವ

-


7 DEC 2018 AT 22:11

ಮೌನದ ಮದ್ಯ ಭಾವನೆಗಳ ಪರದಾಟ ಆ ಭಾವನೆಗಳಿಗೆ ಸ್ಪಂದಿಸುವ ಪುಟ್ಟ ಹೃದಯದ ಹುಡುಕಾಟ

-


Fetching Pooja Barki Quotes