Pinky Suresh   (Pinky Suresh🙃)
476 Followers · 414 Following

Joined 4 June 2020


Joined 4 June 2020
2 MAY AT 22:59

ಜೋಳಿಗೆ ತೂಗುತ್ತಾ ಹತ್ತಿರವಾದಳು ತಾಯಿ,
ಮಗುವ ತಟ್ಟುತ, ನಗುವ ಬೀರುತ...
ಜೋಳಿಗೆಯ ಗಟ್ಟಿಯಾಗಿ ಕಟ್ಟಿದ ಜೀವವದು
ದೂರದಿಂದಲೇ ಸಂತಸ ಪಡುತಿತ್ತು,
ನಗುವ ತಾಯಿ ಮತ್ತು ಮಗುವ ನೋಡುತ...
ತನ್ನ ಪ್ರತಿಯೊಂದು ನಡೆಯಲಿ ನಿರೂಪಿಸುತಲಿ
ಅವನೊಬ್ಬ ಶ್ರೇಷ್ಠ ತಂದೆ ಅಂತ...

-


20 MAR AT 20:52

Be innocent like swami
Brave like Baleshwar
Be a man of principles like Don Anselmo
Voracious reader like Ambedkar
Determined & Compassionate like Smita
Build never give up attitude of Columbus
Be ambitious like Satish Gujral
Develop rational thinking the Scientists
Fulfill your parents wishes like Granny,'s son
Have Qualities of Mercy
Be patient like the land
Always honour Mother India
Be simple yet specially talented like Jazz
Have faith in God & In your hard work like Ballad of tempest
Be optimistic like the Blind Boy
Undertake the voyage of your life alone as in Off to Outer space tomorrow morning
Always fight against injustice as in the Narayanpur incident
Fight all odds & be On top of the world like Dicky Dolma
Do something worth remembering like Haneefuddin
Live your life for others like Wangjia


-


15 DEC 2024 AT 5:56

ಹುಡುಕುತಲಿರುವೆ ನನ್ನನೇ ನಾ
ನೀನಾಡುವ ಪ್ರತಿ ಮಾತಲಿ...
ಸದಾ ಇರಲು ಬಯಸಿದೆ ನಾ
ನೀ ಮಾಡುವ ಪ್ರತಿ ಯೋಚನೆಯಲಿ...
ಪರಿಸ್ಥಿತಿಯಾ ಕೈಗೊಂಬೆಯಾಗಿ ನಾ
ತುಸು ದೂರ ಬರಬೇಕಾಯಿತಿಲ್ಲಿ...
ಕಾಣದಾದೆ ನನ್ನನ್ನು ನಾ
ನಿನ್ನ ಸವಿ ನುಡಿಯಲಿ...
ಪುಸ್ತಕಗಳವು ಆವರಿಸಿದೆ ನಿನ್ನ
ಮಾಡಿವೆ ನಿನಗೆ ಬಾರದ ಹಾಗೆ ನನ್ನ ಯೋಚನೆಯನ್ನ...
ಪ್ರತಿ ಮಾತಿನಲ್ಲೂ ಪುಸ್ತಕದ ಪ್ರೇಮವದು ತಿಳಿಸುತಿಹುದು
ನಲ್ಲ ಮರೆತಿರುವೆ ನೀ ನನ್ನ...
ಮನವದು ಬಯಸುತಿಹುದು
ಕೇಳಲು ಪ್ರೀತಿಯ ನುಡಿಯನ್ನ...
ಆದ್ರೆ ನಿನ್ನಲ್ಲಿ ಉಳಿದಿಹುದು ಬರೀ ಪುಸ್ತದ ತಿರುಳಿನ್ನು...
ಕಾದು ಕಾದು ಸಾಕಾಯ್ತು
ನನ್ನ ಮೇಲಿನ ಪ್ರೀತಿ ನಿನ್ನಲ್ಲಿ ಮರೆಯಾಯ್ತು...
ಆದರೂ ನನ್ನ ಮನವದು ನಿನ್ನನ್ನೇ ಬೇಡಿಹುದು
ಕಣ್ಣಂಚಲಿ ಕಂಬನಿಯದು ಸದ್ದಿಲ್ಲದೇ ಜಾರಿಹುದು...
ಬಿಡುವಿಲ್ಲದ ಬಾಳಲ್ಲಿ, ಜನಜಂಗುಳಿಯ ನಡುವಿಲ್ಲಿ
ಕಾಡಿಹುದು ಒಂಟಿತನವಿಲ್ಲಿ...






-


21 NOV 2024 AT 7:41

A fist full of patience is better than a basket full of knowledge...

-


22 SEP 2024 AT 7:27

Maturity is when you realise!🤐
Silent is the best answer...
That you and god knows
You are not wrong...
Your intensions are pure!

-


1 JUN 2024 AT 8:52

A mountain hike,
Happiness is on strike,
Sadness is on it's peak...

-


28 MAY 2024 AT 14:00

ಹೂರಡಬೇಕಾಗಿದೆ ಇಂದು
ಕಾಯಕವದು ಕರೆದಿರೆ ಬಾ ಎಂದು
ಕಾಡುತಿದೆ ನಿನ್ನ ಮುದ್ದು ನಗುವೊಂದು
ಬಿಟ್ಟಿರಲಾಗದೆ ನಿನ್ನ, ನರಳಾಡುತಿಹೆ ಮನನೊಂದು
ಮನದಾಳದಿ ಹೇಳತೀರದ ನೋವೊಂದು
ಕೊಲ್ಲುತಿದೆ ಕ್ಷಣ ಕ್ಷಣ ನನ್ನನಿಂದು

ಜೀವನದ ತಕ್ಕಡಿಯಲಿ
ತೂಗಿವೆ ನೋವು ನಲಿವಿಲ್ಲಿ
ಸಿಲುಕಿ ಪರಿಸ್ಥಿತಿಯ ಕೈಯಲಿ
ನಲಿವಿಗಿಂತ ನೋವೇ ಭಾರವಾಗಿದೆ ನೋಡಿಲ್ಲಿ
ನಾಳೆಯ ನಗುವಿಗಾಗಿ ಆಶಿಸುತಲಿ
ಕನಸು ಕಾಣುತಿರುವೆ ಕಂಬನಿ ತುಂಬಿದ ಕಂಗಳಲಿ
ಪ್ರಾರ್ಥಿಸುತಿರುವೆ ಆ ದೇವರಲ್ಲಿ
ಇರುವಂತಾಗಲಿ ನೀನೆಲ್ಲೋ ನಾನಲ್ಲಿ
ಮಗಳೇ ನಿನ್ನ ಜೀವನದಲಿ ಸದಾ ನಗು ತುಂಬಿರಲಿ
ಎಂದು ಆಶಿಸುತಲಿ ಹೊರಡುತ್ತಿರುವೆ ನಿನ್ನ ನೆನಪುಗಳ
ಹೊತ್ತು ಮನದಲಿ...❤️❤️❤️





-


15 MAR 2024 AT 15:56

Jab jab yaad aati hai tumhari
Aakhen nam hoti hai meri
Khilti hui hasi tumhari
Behlati hai dil meri
Meethi meethi awaaz teri
Sun ne ko tarasti hai kaan meri
Ek jaadu ki jhappi tumhari
Lene ke liye taras rahi hai baahe meri
Tu hai pyaari shehzadi meri
Tume milne ke liye dil taras rahi hai meri
Na jane kab mitegi ye duri
Tere bina mera zindagi hai adhuri




-


5 DEC 2023 AT 19:54

You visit without gladness
With you there is no goodness
life with you seems worthless...

-


5 DEC 2023 AT 19:42

A cold cake
A chocolate milk shake
After having it, feels like
It's healing the heart's crack...



-


Fetching Pinky Suresh Quotes