🏵️ಪದ್ಮಸುತೆ🏵️   (✍️ಹಂಸಪ್ರಿಯ)
1.7k Followers · 630 Following

read more
Joined 24 June 2018


read more
Joined 24 June 2018

ನೀ..
ನನ್ನ ಕೈಯ ಮದರಂಗಿಯ
ಚಿತ್ತಾರದಿ ಮೂಡಿದ
ರಂಗೇರಿದ ಕಾಂತಿ..

-



ಸ್ನೇಹ...
ಪ್ರೈಮರಿ ಬೇಂಚಲ್ಲಿ
ಕುಳಿತುಂಡ ಒಂದೇ ಬುತ್ತಿಯ
ರಸಗವಳದ ತುತ್ತು.

-



ಸೋಲುವ ಭಾವಕ್ಕೆ
ಶರಣಾಯಿತು ನಂಬಿಕೆ,
ಜಯಗಳಿಸುವ ಪಾತ್ರಕ್ಕೆ
ಬೀಗಿದ್ದು ಅಗಲುವಿಕೆ..

-



ಯಾರೂ
ಓದದ
ಪುಟಗಳಲಿ
ನಾ ಬರೆಯ
ಹೊರಟೆ
ನಿನ್ನೊಲವಿನ
ಕವಿತೆ..

-



ಮುಗಿಲೆತ್ತರದಷ್ಟು ಒಲವ ಭಾವ
ಸೂಸುವ,
ಅಂಬರವನ್ನೇರಿ ತಾ ಚುಕ್ಕಿಗಳ
ಮಣಿಸುವ,
ಶಶಿಯೊಡನೆ ಕುಳಿತು ತಿಳಿ
ಬೆಳದಿಂಗಳ ಹರಿಸುವ,
ಸೃಷ್ಟಿಯನ್ನೇ ತಣಿಸುವ ವೃಷ್ಟಿಯ
ಒಡನಾಡುವ,
ಹೃನ್ಮನದೆನ್ನ ಭಾವಕ್ಕೆ
ಅವನೆಂದು ಹೆಸರು....

-



ಅಗಲಿದ ಅದಮ್ಯ ಚೇತನವೊಂದು,
ಚಿರಸ್ಥಾಯಿಯಾಗಿ ಸ್ಮರಣೆಯಲ್ಲುಳಿದಿದೆ ಇಂದೂ..

-



ಕಂಡ ಸಾವಿರ ಕನಸುಗಳ ಬಗೆಗೆ
ಕುಳಿತು ಸುಖಿಸುವುದಲ್ಲ ಜೀವನ,
ನನಸಾಗಿಸುವೆಡೆಗೆ ಪರಿಶ್ರಮಿಸುವ
ಕಡೆಗೆ ಹರಿಸಬೇಕು ಗಮನ..

-



ನಡೆಯಲ್ಲಿಲ್ಲದ ನುಡಿಗೆ
ಯಾವ ಕಿಮ್ಮತ್ತೂ ಇಲ್ಲ..

-



ಶುಷ್ಕ ಭಾವಗಳ ಒಗ್ಗೂಡುವಿಕೆ,
ಮಸ್ತಿಷ್ಕದಲಿ ಜೀವ ತಂತುಗಳ ಒದ್ದಾಡುವಿಕೆ..

-



ना समझ रहा है ये मेरा दिल
तू ही आके समझाना जरा।
पल पल तेरा ही नाम रट रहा है
कम करो थोड़ा यादें मेरा।।

-


Fetching 🏵️ಪದ್ಮಸುತೆ🏵️ Quotes