3 MAY 2019 AT 11:12

ದೇವರು ಎಲ್ಲಾಕಡೆ ಇರೋಕಾಗಲ್ಲ
ಅದಕ್ಕೆ ತಾಯಿ ಕೊಟ್ಟಿದ್ದಾನೆ.
ಆ ತಾಯಿ ಸದಾ ಮಗನ ಜೊತೆ ಇರೋಕಾಗಲ್ಲ
ಅದಕ್ಕೆ ಹೆಂಡತಿಯನ್ನು ಕೊಟ್ಟಿದ್ದಾನೆ.
ಆ ಹೆಂಡತಿ ಅವಳ ಪ್ರೀತಿಯಿಂದ ಸದಾ ಗಂಡನ ಮನಸ್ಸಿನಲ್ಲಿರುತ್ತಾಳೆ...(ದೇವರು+ತಾಯಿ+ಪ್ರೀತಿ=ಹೆಂಡತಿ)
ದೇವರೊಳಗಿನ ದೈವತ್ವ, ತಾಯಿಯೊಳಗಿನ ಮಾತೃತ್ವ
ಪ್ರೀತಿಯೊಳಗಿನ ಅಮರತ್ವ ಹೆಂಡತಿಯಲ್ಲಿ ಕಾಣಬೇಕೆಂಬ ಅಥ೯...

- ಪಲ್ಲವಿ ಚೆನ್ನಬಸಪ್ಪ✍