ಇಷ್ಟು ವರ್ಷಗಳ ಪರಿಚಯದಲ್ಲಿ ಒಂದಿಷ್ಟು ಪ್ರೀತಿ ನನ್ನಮೇಲೆ ಆಗಿಲ್ಲ ಎಂದರೆ ,ನೀ ನನಗೆ ಕೊಟ್ಟ ಸ್ಥಾನ ಎಂತದ್ದು ಎಂದು ನನಗೀಗ ಅರಿವಾಗಿದೆ.....
ಜೀವನದಲ್ಲಿ ಆಸೆ ಪಟ್ಟ ವ್ಯಕ್ತಗಳ ಪ್ರೀತಿ ಪಡೆದುಕೊಳ್ಳಲು ಪುಣ್ಯಮಾಡಿರಬೇಕೆ ಹೊರತು ಅವರನ್ನು ಅತಿಯಾಗಿ ಹಚ್ಚಿಕೊಳ್ಳೊದು ,ಅತಿಯಾದ ಕಾಳಜಿ ತೋರಿಸೊದು ,ಅವರ ಆಸೆಗಳನ್ನೆಲ್ಲ ತನ್ನ ಆಸೆಯೆಂದುಕೊಳ್ಳೊದು ಇವೆಲ್ಲವೂ ಸುಳ್ಳೆಂದು ನಿನ್ನಿಂದ ರುಜುವಾತಾಗಿದೆ....- ಪದಗಳಿಲ್ಲದ ಕವನ...
20 JUN 2019 AT 0:45