Pavithra Poojary   (khushijeeva)
1.1k Followers 0 Following

Joined 18 November 2019


Joined 18 November 2019
10 JUN 2023 AT 11:55

ನಿಮ್ಮ ನಗುವಿನ ಕೀಲೀಕೈ
ನಿಮ್ಮದೇ ಆಗಿರಲಿ..
ಕಳೆದುಕೊಂಡು ಮತ್ತೊಬ್ಬರ‌ ಕೈ
ಸೇರಿದಂತೆ ನೋಡಿಕೊಳ್ಳಿ‌..!!

-


10 JUN 2023 AT 11:53

ನಗು ಮೊಗದ
ಮಗುವೊಂದು
ಕಣ್ಮುಂದೆ ಇರಲು
ನಗಿಸುವ ಹೃದಯವೆ
ಬೇಕಿಲ್ಲ...

-


10 JUN 2023 AT 11:48

"ಅತೀ" ಎನ್ನುವುದು
ನಿಮ್ಮನ್ನು
"ತಿಥಿ" ಎನ್ನುವ
ಯೋಚನೆವರೆಗೂ
ತಂದು ನಿಲ್ಲಿಸುವುದು...!!!

-


6 NOV 2022 AT 21:49

ಬದಲಾಗಬೇಕು ಎಂದು ಕೊಂಡವರು ನೀವೆ ಎಂದ ಮೇಲೆ,,
ಬದಲಾವಣೆಯು ನಿಮ್ಮಿಂದಲೇ ಆಗಬೇಕು...

-


6 NOV 2022 AT 13:31

ಬಣ್ಣ ಬಳಿಯ ಬೇಕಾಗಿರುವುದು
ಮನೆಯ ಗೋಡೆಗೋ ಇಲ್ಲ, ಮನೆಯವರ ಮನಸ್ಸಿನ
ಗೊಡೆಗೋ ತಿಳಿಯದಾಗಿದೆ...

-


23 AUG 2022 AT 23:38

ಸಿಗದೇ ಇರುವುದಕ್ಕೆ ಕೊರಗದಿರು
ಸಿಗಲೇ ಬೇಕಾಗಿರುವುದು ಸಿಕ್ಕೇ ಸಿಗುವುದು.

-


16 MAY 2022 AT 21:11

ನೀವು ನನ್ನ End ಮಾಡಿಲ್ಲ ಅಂದ್ರೆ
ನಾನೇ ನಿಮ್ಮನ್ನ The End ಮಾಡ್ತೀನಿ...!!

-


15 MAY 2022 AT 13:32

ಹಾಡನ್ನಷ್ಟೇ ಹಾಡುತ್ತಿರುವೆನು ಹೊರತು
ನನ್ನ ಮನದ ಗೀತೆಯನಲ್ಲ....

-


13 MAR 2022 AT 22:03

ಮೂಗಿನಲ್ಲಿ ಒಂದು ನತ್ತು
ಮುಖಕ್ಕೆ ಒಂದು ಗತ್ತು..!!

-


12 FEB 2022 AT 21:24

ಅತ್ತೆಯಾಗುವ ಮೊದಲು
ಸೊಸೆಯಾಗಿದ್ದೆ ಎನ್ನುವುದು
ನೆನಪಿರಲಿ..!!!— % &

-


Fetching Pavithra Poojary Quotes