Patil   (ಅವರವರ ಭಾವಕ್ಕೆ ಬಿಟ್ಟದ್ದು.)
654 Followers · 80 Following

read more
Joined 16 August 2019


read more
Joined 16 August 2019
28 JUL 2023 AT 20:43

ಜೀವನ ಏನೆಂದರಿಯಲು
ಸೋಲು ಕೊಡುವನು ಅವನು
ಸೋತು ಗೆದ್ದು ಕ್ಷಣ ಕ್ಷಣ ಹೆಣಗಾಡುವುವೆವು ನಾವು...

-


16 MAY 2022 AT 17:41

ಹೆಣ್ಣು ಹೆತ್ತವರ ಕಷ್ಟ
ಕಣ್ಣಂಚಲ್ಲಿನ ಕಣ್ಣೀರಿಗಷ್ಟೇ ಗೊತ್ತು.

-


7 MAY 2022 AT 7:38

ಮುದ್ದು ಮುಖದ ಪೆದ್ದು ಮನದ ಸಾಹುಕಾರ ಈ ದೊರೆ.
ಮುಖದಲ್ಲಿ ಮಗುವಿನ ಮಂದಹಾಸ,
ಮನದಲ್ಲಿ ನಿಷ್ಕಲ್ಮಶ ಮಗು,
ಮಾತಲ್ಲಿ ಮುಗ್ದತೆಯ ಪ್ರತಿರೂಪ,
ತಾಯಿಯ ಪ್ರೀತಿಗೂ ಸವಾಲೆಸೆಯುವಷ್ಟು ಮುಗ್ದ,
ಅರಿಯದ ಮನಗಳು ಸಾವಿರಾರು
ಅರಿತು ಬೆರೆತ ಮನಗಳಿಗೆ ಆಶಾಕಿರಣ.
ಯಾರೊಬ್ಬರೂ ಕಂಡಿರಲಿಲ್ಲ ಇವನಾಳದ ನೋವ
ಮರೆಮಾಚುತ್ತಿದ್ದನು ನಗುವಿನಾಭರಣದಿಂದ.
ಉರುಳಿತು ಒಂದು ವರ್ಷ ನೀನಿರದೇ
ಒಂದಿನವು ಮುಗಿಲಿಲ್ಲ ನಿನ್ನ ನೆನಪಿಲ್ಲದೆ..
#missing u

-


27 APR 2022 AT 17:49

ನಿರೀಕ್ಷೆನ ಮೀರ್ಸೋವಷ್ಟು
ಪ್ರೀತಿ ಕೊಡ್ತೀವಿ ನಿಜ ಆದ್ರೆ
ಅದು ಅವ್ರಿಗ್ ಖುಷಿ
ನೀಡುತ್ತಾ ಇಲ್ವಾ ಅಂತ
ಯೋಚಿಸದೆ ಇರೋದು ಶುದ್ಧ ತಪ್ಪು..

-


20 APR 2022 AT 12:54

ಅವಳುಸಿರ ತಾಕಿರೋ
ಜೀವಗಳು ಎಲ್ಲೋ ಬೇರೆಡೆ,
ಅವಳಿಲ್ಲಿ ಮೌನದೊಂದಿಗೆ
ಮಾತಿಗಿಳಿದಿದ್ದಾಳೆ..

-


10 APR 2022 AT 16:53

ವಿದಾಯದ ವೇಳೆಯಲ್ಲಿ
ಮನಸು ಭಾರ ಭಾರ
ಸ್ಮಶಾನಮೌನ ಹೊದ್ದ ಮನ
ದೂರದೂರಿನೆಡೆಗೆ..

-


24 MAR 2022 AT 19:47

ಸಂಭ್ರಮ ಮನೆಯಲ್ಲೆಲ್ಲಾ
ಮನದಲ್ಲಲ್ಲ...

-


21 MAR 2022 AT 20:42

ಸೋಲು ಸಹಜ ನಿಜ
ಸೋಲು ಒಪ್ಕೋಳ್ಳೋದೆ
ಹಿಂಸೆ..

-


20 MAR 2022 AT 19:14

ಅತೀ ಪ್ರೀತಿ
ಅಧೋಗತಿ.

-


18 MAR 2022 AT 11:52

Situation matters
ಒಳ್ಳೆತನವು ಮುಳುವಾಗುತ್ತೆ..

-


Fetching Patil Quotes